ಮುಖ್ಯಮಂತ್ರಿ ಕಾಂಗ್ರೆಸ್ ಸರ್ಕಾರದÀ ವಿರುದ್ಧ ಬಿಜೆಪಿ ಪ್ರತಿಭಟನೆ ಮಡಿಕೇರಿ, ಆ. ೨೨: ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಯಿತು. ಜನರಲ್
ನಾಳೆ ಕೊಡವಾಮೆರ ಕೊಂಡಾಟ ಕವಿವೊರ್ಮೆ ಗೂಗಲ್ ಮೀಟ್ಮಡಿಕೇರಿ, ಆ. ೨೨: ಕೊಡವಾಮೆರ ಕೊಂಡಾಟ ಸಂಘಟನೆಗೆ ಐದನೇ ವಾರ್ಷಿಕೋತ್ಸವದ ನೆನಪಿನಲ್ಲಿ ತಾ. ೨೩ ರಂದು (ಇಂದು) ಸಂಜೆ ಏಳು ಗಂಟೆಗೆ ಕವಿವೊರ್ಮೆ ನಡೆಯಲಿದೆ. ಗೂಗಲ್ ಮೀಟ್ ವೆಬಿನಾರ್‌ನಲ್ಲಿ
ಪಲ್ಟಿಯಾದ ಆಟೋರಿಕ್ಷಾ ಚಾಲಕ ಪ್ರಯಾಣಿಕರಿಗೆ ಗಾಯ ಚೆಯ್ಯಂಡಾಣೆ, ಆ. ೨೨: ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ಪಲ್ಟಿ ಯಾಗಿ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮ ದಲ್ಲಿ
ಮಡಿಕೇರಿ ಸಾಯಿ ಮೈದಾನಕ್ಕೆ ನೀಲಿ ಟರ್ಫ್ ಭಾಗ್ಯಮಡಿಕೇರಿ, ಆ. ೨೧: ಕ್ರೀಡಾ ಜಿಲ್ಲೆ ಎಂದೇ ಪರಿಗಣಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಥಮ ಟರ್ಫ್ ಮೈದಾನ ಎಂಬ ಖ್ಯಾತಿಗೆ ಒಳಗಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ಮೈದಾನಕ್ಕೆ
ಅರಣ್ಯ ಇಲಾಖೆ ಕಾರ್ಯಾಚರಣೆ ಮರ ವಾಹನ ವಶ ಸೋಮವಾರಪೇಟೆ, ಆ. ೨೧: ಸೋಮವಾರಪೇಟೆ ವಲಯದ ಬೇಳೂರು, ಶಾಂತಳ್ಳಿ ಮತ್ತು ಮಾದಾಪುರ ಶಾಖೆಯ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ನಡೆಸಿದ ೪ ಪ್ರತ್ಯೇಕ ಕಾರ್ಯಾ ಚರಣೆಗಳಲ್ಲಿ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ