ವೇತನ ತಾರತಮ್ಯ ಸರಿಪಡಿಸಲು ಆಗ್ರಹಮಡಿಕೇರಿ, ಆ. ೨೫ : ಎಲ್ಲಾ ಸರ್ಕಾರಿ ನೌಕರರು ಹಾಗೂ ನಿವೃತ್ತ ಸರ್ಕಾರಿ ನೌಕರರಿಗಾಗಿ ಪರಿಷ್ಕöÈತ ೭ನೇ ವೇತನ ಜಾರಿಯ ಸಂದರ್ಭ ಉಂಟಾಗಿರುವ ವೇತನ ತಾರತಮ್ಯವನ್ನು ಸರ್ಕಾರ
ರಕ್ಷಾಬಂಧನ ಕಾರ್ಯಕ್ರಮವೀರಾಜಪೇಟೆ, ಆ. ೨೫ : ರಕ್ಷಾ ಬಂಧನ ಹಬ್ಬ ಎಲ್ಲಾ ಹಬ್ಬಗಳಿಗಿಂತ ವಿಶಿಷ್ಟವಾದ ಹಬ್ಬವಾಗಿದೆ. ಇದು ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಅಧ್ಯಾತ್ಮಿಕ
ಅಮ್ಮತ್ತಿಯಲ್ಲಿ ಗಣೇಶೋತ್ಸವ ಪೂರ್ವಭಾವಿ ಸಭೆಗೋಣಿಕೊಪ್ಪಲು.ಆ.೨೫ : ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಾಲಯ ಟ್ರಸ್ಟ್ ವತಿಯಿಂದ ಈ ಭಾರಿ ಸ್ವರ್ಣಗೌರಿ ಹಾಗೂ ಗಣೇಶೋತ್ಸವವನ್ನು ಯಶಸ್ವಿಯಾಗಿ ನಡೆಸಲು ದೇವಾಲಯ ಸಮಿತಿಯ ಆಡಳಿತ ಮಂಡಳಿ ನಿರ್ಧಾರ
ಆರಕ್ಷಕರೊಂದಿಗೆ ರಕ್ಷಾಬಂಧನಸೋಮವಾರಪೇಟೆ, ಆ. ೨೫: ತಾಲೂಕಿನ ಬಿ.ಜಿ.ಎಸ್. ಪಬ್ಲಿಕ್ ಸ್ಕೂಲ್‌ನ ಪುಟಾಣಿ ಮಕ್ಕಳು ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದರು. ಜನರ ರಕ್ಷಣೆ, ಕಾನೂನು ಸುವ್ಯವಸ್ಥೆಗಾಗಿ
ಕಳ್ಳತನ ಪ್ರಕರಣ ನಾಲ್ವರ ಬಂಧನ ಮಡಿಕೇರಿ, ಆ. ೨೪: ಯಂತ್ರೋಪಕರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರುಗಳನ್ನು ತನಿಖೆಗೆ ಒಳಪಡಿಸಿದ ಸಂದರ್ಭ ಮತ್ತೊಂದು ಕಳ್ಳತನ