ಮಡಿಕೇರಿ, ಆ. ೨೭: ರಾಷ್ಟಿçÃಯ ಹೆದ್ದಾರಿ-೨೭೫ ರ ಸಂಪಾಜೆಯಿAದ (ಕಿ.ಮೀ.೭೧.೬೦೦) ಕುಶಾಲನಗರ ಸೇತುವೆ (ಕಿ.ಮೀ.೧೩೨.೩೧೪) ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿAದ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತಾ. ೩೧ರ ಒಳಗಾಗಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ರಾಷ್ಟಿçÃಯ ಹೆದ್ದಾರಿ ಇಲಾಖಾ ವತಿಯಿಂದ ಪೊಲೀಸ್ ಸಹಯೋಗದೊಂದಿಗೆ ಸದರಿ ಜಾಹೀರಾತು ಫಲಕಗಳನ್ನು ಸೆ. ೧ ರಿಂದ ತೆರವುಗೊಳಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ತಿಳಿಸಿದ್ದಾರೆ.