ಕರ್ನಾಟಕ ಸುವರ್ಣ ಸಂಭ್ರಮ ವಿವಿಧ ಸ್ಪರ್ಧಾ ಕಾರ್ಯಕ್ರಮಗಳುಮಡಿಕೇರಿ, ಸೆ. ೫: ರಾಜ್ಯವು ‘ಕರ್ನಾಟಕ’ ಎಂದು ನಾಮಕರಣಗೊಂಡು ೫೦ ವರ್ಷಗಳು ತುಂಬಿವೆ. ಆ ಪ್ರಯುಕ್ತ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಡಿನ ಬಹುಸಂಸ್ಕೃತಿಯನ್ನು ಸಾರುವ ‘ಕರ್ನಾಟಕ
ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿದ ವಿದ್ಯಾರ್ಥಿಗಳುಮುಳ್ಳೂರು, ಸೆ. ೫: ಗಣೇಶ ಚತುರ್ಥಿ ಪ್ರಯುಕ್ತ ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪತಿ ತಯಾರಿಸಿ ಸಂಭ್ರಮಪಟ್ಟರು. ಶಾಲೆಯ ನಿಸರ್ಗ ಇಕೋ
ಆಟೋ ಚಾಲಕರ ಸಂಘಕ್ಕೆ ಆಯ್ಕೆಸಿದ್ದಾಪುರ, ಸೆ. ೫: ನೆಲ್ಲಿಹುದಿಕೇರಿ ಹಾಗೂ ಸಿದ್ದಾಪುರ ಆಟೋ ಚಾಲಕರನ್ನು ಒಳಗೊಂಡ ಕಾವೇರಿ ಆಟೋ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್. ಹುಸೈನ್
ಧ್ಯಾನ್ಚಂದ್ ಜನ್ಮದಿನ ಪ್ರಯುಕ್ತ ಕ್ರೀಡಾ ದಿನಾಚರಣೆವೀರಾಜಪೇಟೆ, ಸೆ. ೫: ದೇಶ ಕಂಡ ಅಪ್ರತಿಮ ಹಾಕಿ ಆಟಗಾರ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನ ರಾಷ್ಟಿçÃಯ ಕ್ರೀಡಾ ದಿನಾಚರಣೆಯನ್ನು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಶಾಂತಿ ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಸಲಹೆ ವೀರಾಜಪೇಟೆ, ಸೆ. ೫: ಪಟ್ಟಣದಲ್ಲಿ ನಡೆಯುವ ಗಣೇಶೋತ್ಸವ ಮತ್ತು ಈದ್ ಮೀಲಾದ್ ಹಬ್ಬಗಳ ಪ್ರಯುಕ್ತ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ವಿವಿಧ ಧರ್ಮಗಳ ಮುಖಂಡರ