ಅಂಪೈರ್ ಆಗಿ ಹರ್ಷಿತ್ ಅಯ್ಯಪ್ಪ ಆಯ್ಕೆ

ನಾಪೋಕ್ಲು, ಸೆ. ೬: ಸಮೀಪದ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ ಸೆಪ್ಟೆಂಬರ್ ೩ ರಿಂದ ೧೫ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಸೀನಿಯರ್ ಇಂಟರ್ ಡಿಪಾರ್ಟ್ಮೆಂಟ್ ನ್ಯಾಷನಲ್

ದಸರೆಗೆ ಇನ್ನು ೨೭ ದಿನ ಮಾತ್ರ ಇದೆ ಪೂರ್ವ ತಯಾರಿ ಯಾವಾಗ

ಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಸೆ. ೫: ಜನಮನ ಸೆಳೆಯುವ, ವಿಶ್ವವಿಖ್ಯಾತಿಗೆ ಪಾತ್ರವಾಗಿರುವ ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭಗೊAಡಿದೆ. ಆದರೆ, ಯಾವುದೇ ಪೂರ್ವ ತಯಾರಿಯೂ ಇದುವರೆಗೂ ನಡೆಯದ ಹಿನ್ನೆಲೆ

ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಒತ್ತಾಯ

ಮಡಿಕೇರಿ, ಸೆ. ೫: ಒತ್ತುವರಿ ಕೃಷಿಭೂಮಿಯನ್ನು ಗುತ್ತಿಗೆ ನೀಡುವ ಸಂಬAಧ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕೆಂದು ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಷನ್