ಶಾಂತಿ ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಸಲಹೆ

ವೀರಾಜಪೇಟೆ, ಸೆ. ೫: ಪಟ್ಟಣದಲ್ಲಿ ನಡೆಯುವ ಗಣೇಶೋತ್ಸವ ಮತ್ತು ಈದ್ ಮೀಲಾದ್ ಹಬ್ಬಗಳ ಪ್ರಯುಕ್ತ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ವಿವಿಧ ಧರ್ಮಗಳ ಮುಖಂಡರ

ಶನಿವಾರಸಂತೆ ಕಾವೇರಿ ರಸ್ತೆಯ ಬದಿ ತ್ಯಾಜ್ಯ

ಶನಿವಾರಸಂತೆ, ಸೆ.೫: ಪಟ್ಟಣದ ಕಾವೇರಿ ರಸ್ತೆಯು ತ್ಯಾಜ್ಯ ವಿಲೇವಾರಿ ರಸ್ತೆಯಾಗಿ ಪರಿವರ್ತಿತವಾಗಿದ್ದು ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ತಿರುವಿನಿಂದ ಯಶಸ್ವಿ ಥಿಯೇಟರ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲೂ ಅಲ್ಲಲ್ಲಿ

ಜೀವAತ ನಾಯಿಯನ್ನು ನದಿಗೆ ಎಸೆದ ದಂಪತಿ

ಚೆಯ್ಯAಡಾಣೆ, ಸೆ. ೫: ಅನಾರೋಗ್ಯದಿಂದ ಬಳಲುತ್ತಿದ್ದ ಸಾಕು ನಾಯಿಯನ್ನು ಅದರ ಮಾಲೀಕರು ಜೀವಂತವಾಗಿ ಕಾವೇರಿ ನದಿಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಪಾಲೂರು ಗ್ರಾಮದ ನಿವಾಸಿ ಕಾರ್ಯಪ್ಪ ಹಾಗೂ

ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ಧಂತಿ ಮಹೋತ್ಸವಕ್ಕೆ ಚಾಲನೆ

ಕೊಡ್ಲಿಪೇಟೆ,ಸೆ.೫: ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಸಹಯೋಗದೊಂದಿಗೆ ನೀರುಗುಂದ ವೀರಭದ್ರೇಶ್ವರ ದೇವಾಲಯದಲ್ಲಿ ೬ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ

ಮಹಿಳೆ ನೇಣಿಗೆ ಶರಣು

ಕುಶಾಲನಗರ, ಆ.೫: ಕುಶಾಲನಗರ ಪಟ್ಟಣ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮ ಜನತಾ ಕಾಲೋನಿಯಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರೀನಾ (೫೦) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೆಲವು ಸಮಯದಿಂದ