ಜಾನಪದ ಪರಿಷತ್ ಕನ್ನಡ ಸಿರಿ ಸ್ನೇಹ ಬಳಗದಿಂದ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. ೬: ಧಾರ್ಮಿಕ ಐತಿಹ್ಯ ಹೊಂದಿರುವ ದೊಡ್ಡಮಳ್ತೆ ಗ್ರಾಮದ ಶ್ರೀ ಹೊನ್ನಮ್ಮನ ದೇವಾಲಯದ ಮುಂಭಾಗವಿರುವ ಹೊನ್ನಮ್ಮನ ಕೆರೆಗೆ ತಾಲೂಕು ಜಾನಪದ ಪರಿಷತ್ ಹಾಗೂ ಕನ್ನಡ ಸಿರಿ
ಹಿಂದೂ ಮಲೆಯಾಳಿ ಸಂಘದಿAದ ಕೊಡುಗೆಮಡಿಕೇರಿ, ಸೆ.೬ : ದಾನಿಗಳ ಸಹಕಾರದಿಂದ ಮೂರ್ನಾಡಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಹಿಂದೂ ರುದ್ರಭೂಮಿಗೆ ಹಿಂದೂ ಮಲೆಯಾಳಿ ಸಂಘ ಸ್ಟçಕ್ಚರ್‌ನ್ನು ಕೊಡುಗೆಯಾಗಿ ನೀಡಿದೆ. ಸುಮಾರು ೪೦ ಸಾವಿರ
ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರಮಡಿಕೇರಿ, ಸೆ. ೬ : ಕರ್ನಾಟಕ ಲೋಕಾಯುಕ್ತ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ತಾ. ೧೧ ರಂದು ಬೆಳಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಸೋಮವಾರಪೇಟೆ ತಾಲೂಕು
ಯುವಕನ ಸಾವು ಪ್ರಕರಣ ತನಿಖೆಗೆ ಪೊಲೀಸ್ ದೂರುಮಡಿಕೇರಿ, ಸೆ. ೬: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಪ್ರಕರಣ ಸಂಬAಧ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಸಾವಿನ ನೈಜ ಕಾರಣ ಪತ್ತೆಹಚ್ಚುವಂತೆ ಮಡಿಕೇರಿ ಗ್ರಾಮಾಂತರ
ಬೆಳ್ಳಿ ಹೊದಿಕೆ ಸಮರ್ಪಣೆಕುಶಾಲನಗರ, ಸೆ. ೬: ಕುಶಾಲನಗರ ಗಣಪತಿ ದೇವಾಲಯಕ್ಕೆ ಸಿದ್ಧಿ ಗಣಪತಿ ಅವತಾರದ ಬೆಳ್ಳಿ ಹೊದಿಕೆಯನ್ನು ದಾನಿಗಳು ಸಮರ್ಪಣೆ ಮಾಡಿದರು. ಕುಶಾಲನಗರದ ವೈದ್ಯ ಡಾ. ಗೋವಿಂದ ಭಟ್ ಮತ್ತು ಕುಟುಂಬಸ್ಥರು