ಸೌಹಾರ್ದತೆಗೆ ಮಾದರಿಯಾಗಿರುವ ನೆಲ್ಯಹುದಿಕೇರಿ ಸಿದ್ದಾಪುರ, ಸೆ. ೧೧: ಗೌರಿ-ಗಣೇಶ ಉತ್ಸವಕ್ಕೆ ಸರ್ವ ಧರ್ಮಿಯರು ಧನಸಹಾಯ ಸೇರಿದಂತೆ ಸಣ್ಣ ಪುಟ್ಟ ಸಹಕಾರ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕ್ರೆöÊಸ್ತ
ವಸಂತಕುಮಾರ್ಗೆ ಸನ್ಮಾನಕುಶಾಲನಗರ, ಸೆ. ೧೧: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಸುದೀರ್ಘ ೪೫ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ
ಹಳೆ ವಿದ್ಯಾರ್ಥಿಗಳ ಸಭೆಮಡಿಕೇರಿ, ಸೆ. ೧೧: ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜು ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆ ಸಂಸ್ಥೆಯ
ಕಂದಕಕ್ಕೆ ಉರುಳಿದ ಜೀಪ್ಕರಿಕೆ, ಸೆ. ೧೧: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಕುಡಿಯಂಗಲ್ ಎಂಬಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಿಲ್ಲಿಸಿದ ಜೀಪೊಂದು ತನ್ನಿಂದ ತಾನೆ ಚಾಲನೆಗೊಂಡು ಸಮೀಪದ ತೋಟಕ್ಕೆ ಉರುಳಿಬಿದ್ದ ಘಟನೆ ನಡೆದಿದೆ.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಒತ್ತಾಯಮಡಿಕೇರಿ, ಸೆ. ೧೧: ಸಂತೆ ದಿನಗಳಂದು ಆಯಾ ಕೇಂದ್ರ ಸ್ಥಾನದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಇರಬೇಕು. ಈ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ