ನಾಪೋಕ್ಲುವಿನಲ್ಲಿ ಮದದೇ ಮದೀನ ಮಿಲಾದ್ ಸಮಾವೇಶಕ್ಕೆ ಚಾಲನೆಚೆಯ್ಯಂಡಾಣೆ, ಸೆ. ೨೦: ನಾಪೋಕ್ಲು ಟೌನ್ ಮುಹಿಯ್ಯದ್ದೀನ್ ಸುನ್ನಿ ಜುಮಾ ಮಸೀದಿ ವತಿಯಿಂದ ೩ ದಿನಗಳ ಕಾಲ ನಡೆಯುವ ಮಿಲಾದ್ ಸಮಾವೇಶಕ್ಕೆ ನಾಪೋಕ್ಲುವಿನಲ್ಲಿ ಚಾಲನೆ ನೀಡಲಾಯಿತು. ಜುಮಾ ನಮಾಜ್
ಇಂದು ಶಾಂತಿನಿಕೇತನ ಗಣೇಶ ವಿಸರ್ಜನೆ ಶೋಭಾಯಾತ್ರೆ ಮಡಿಕೇರಿ, ಸೆ. ೨೦: ಶಾಂತಿನಿಕೇತನ ಯುವಕ ಸಂಘದ ೪೬ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಉತ್ಸವ ಮೂರ್ತಿಯ ವಿಸರ್ಜನೆ ತಾ. ೨೧ರಂದು (ಇಂದು) ನಡೆಯಲಿದೆ. ಈ ಬಾರಿ
ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ಪ್ರತಿಭಟನೆಕುಶಾಲನಗರ, ಸೆ. ೨೦: ಕುಶಾಲನಗರ ಪಟ್ಟಣ ಪಂಚಾಯಿತಿ ಎರಡನೆಯ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಈ ತಿಂಗಳ ೨೫ರಂದು ನಿಗದಿಯಾಗಿದ್ದು, ಇಬ್ಬರು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ
ಯಡವನಾಡಿನಲ್ಲಿ ಉದ್ಘಾಟನೆಗೊಂಡ ನೂತನ ಅಡಿಕೆ ಮರದ ಸೇತುವೆಐಗೂರು, ಸೆ. ೨೦: ಕಳೆದ ಮೂರು ವರ್ಷಗಳ ಹಿಂದೆ ಕುಸಿದು ಹೋದ ರಸ್ತೆ ಮತ್ತು ಕಿರುಸೇತುವೆಯನ್ನು ನಿರ್ಮಿಸದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಿದ್ದು, ಕಾವೇರಿ ನೀರಾವರಿ ನಿಗಮ,
ಅ ೮ ರಂದು ಮಡಿಕೇರಿಯಲ್ಲಿ ಮಹಿಳಾ ದಸರಾಮಡಿಕೇರಿ, ಸೆ. ೨೦ : ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ. ೮ ರಂದು ಮಂಗಳವಾರ ೭ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದ್ದು ವೈವಿಧ್ಯಮಯ