ಒತ್ತುವರಿ ಭೂಮಿ ಗುತ್ತಿಗೆ ವಿಚಾರದಲ್ಲಿ ಕಾಂಗ್ರೆಸ್ ಸರಕಾರದ ಪಾತ್ರವಿಲ್ಲ

ಮಡಿಕೇರಿ, ಸೆ. ೨೦: ಈ ಹಿಂದೆ ತಾನು ಕಂದಾಯ ಸಚಿವನಾಗಿದ್ದ ಸಂದರ್ಭ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ಗುತ್ತಿಗೆ ನೀಡುವ ವಿಚಾರಕ್ಕೆ ಸಂಬAಧಿಸಿದ ಎಲ್ಲಾ ಪ್ರಕ್ರಿಯೆ ನಡೆಸಿ ಸ್ವರೂಪವನ್ನು

ಆನೆ ದಂತ ಮಾರಾಟ ಯತ್ನ ಈರ್ವರ ಬಂಧನ

ಮಡಿಕೇರಿ, ಸೆ. ೨೦: ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸರು ಬಂದಿಸಿ, ದಂತಗಳನ್ನು ವಶಪಡಿಸಿಕೊಂಡಿದ್ದಾರೆ. ತಾ.೧೯ರAದು ಕುಶಾಲನಗರ,

ಬಾಡಿಗೆ ಮನೆಯಲ್ಲಿ ಅಸ್ಸಾಂ ಕಾರ್ಮಿಕರು

ಗೋಣಿಕೊಪ್ಪಲು, ಸೆ. ೨೦: ಕೊಡಗಿನ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಆಗಮಿಸುತ್ತಿದ್ದ ಅಸ್ಸಾಂ ರಾಜ್ಯದ ಕಾರ್ಮಿಕರು ತೋಟದ ಮಾಲೀಕರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದೀಗ ಹಲವು

ಸಾರಿಗೆ ಬಸ್ಗಳಿಗೆ ಪರವಾನಗಿ ನೀಡುವ ಸಂಬAಧ ಆಕ್ಷೇಪಣೆ ಸಲ್ಲಿಸಲು ಸಲಹೆ

ಮಡಿಕೇರಿ, ಸೆ. ೨೦: ಕೊಡಗು ಜಿಲ್ಲೆಯ ೬೪ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವ ಸಂಬAಧ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಮಾಹಿತಿ ಒದಗಿಸುವಂತೆ ಖಾಸಗಿ ಬಸ್