ಸಂಭ್ರಮ ಸಡಗರದೊಂದಿಗೆ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ ಗೋಣಿಕೊಪ್ಪಲು, ಸೆ. ೨೨: ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ೩ನೇ ಆವೃತ್ತಿಯ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ಜರುಗಿತು. ಸುಂದರ ಪರಿಸರದ ನಡುವೆ ಆಗಷ್ಟೇ
ವಿಜೃಂಭಣೆಯೊAದಿಗೆ ಅರ್ಥಪೂರ್ಣ ದಸರಾ ಡಾ ಮಂತರ್ಗೌಡ ಮಡಿಕೇರಿ, ಸೆ. ೨೨ : ಮಡಿಕೇರಿಯಲ್ಲಿ ಈ ಬಾರಿ ನಾಡಹಬ್ಬವನ್ನು ವಿಜೃಂಭಣೆಯೊAದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ. ಮಡಿಕೇರಿ ನಗರಸಭಾ ಕಟ್ಟಡದಲ್ಲಿ ನಾಡಹಬ್ಬ ದಸರಾ
ಮಂಜಿನ ನಗರಿಯಲ್ಲಿ ಮಿನಿ ದಸರಾ ವೈಭವ ಮಡಿಕೇರಿ, ಸೆ. ೨೨: ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ರಾತ್ರಿ ದಸರಾ ವೈಭವದ ಮೆರುಗು.., ನಗರದಾದ್ಯಂತ ಕಾಲಿಡಲಾಗದಷ್ಟು ಜನ ಜಂಗುಳಿ.., ಬಣ್ಣ ಬಣ್ಣದ ಬೆಳಕಿನ ನಡುವೆ ಅಬ್ಬರಿಸುತ್ತಿದ್ದ
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ವಿವಾದ ವರದಿ : ಚಂದ್ರಮೋಹನ್ ಕುಶಾಲನಗರ, ಸೆ. ೨೨: ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿ ಚುನಾವಣೆ ಪ್ರಕ್ರಿಯೆ ತಾ.೨೫ ಕ್ಕೆ ನಿಗದಿಯಾಗಿದ್ದು, ಮುಳ್ಳುಸೋಗೆ ಗ್ರಾಮ
ಕೊಡಗಿನ ಗಡಿಯಾಚೆರೂಮ್‌ಮೇಟ್ ಹತ್ಯೆಯೊಂದಿಗೆ ಅಂತ್ಯವಾದ ತ್ರಿಕೋನ ಪ್ರೇಮಕತೆ ಬೆಂಗಳೂರು, ಸೆ. ೨೨: ಗೆಳತಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ತನ್ನ ಸ್ನೇಹಿತ ಕೂಡ ಲವ್