ಕಾಪ್ಸ್ ವಿದ್ಯಾರ್ಥಿಗಳ ಸಾಧನೆ

*ಗೋಣಿಕೊಪ್ಪ, ಸೆ. ೨೩: ೨೭ನೇ ಆಲ್ ಇಂಡಿಯಾ ಕರಾಟೆ ಡೊ ಶಿಟರ‍್ಯು ರಾಷ್ಟಿçÃಯ ಚಾಂಪಿಯನ್ ಶಿಪ್‌ನಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲೆಯ ವಿದ್ಯಾರ್ಥಿಗಳು ಕಂಚಿನ ಪದಕ ಗೆದ್ದಿದ್ದಾರೆ. ಕಟಾ ವಿಭಾಗದಲ್ಲಿ

ಕಲೋತ್ಸವ ಮಕ್ಕಳ ಹಬ್ಬ

ಸೋಮವಾರಪೇಟೆ, ಸೆ. ೧೪: ಶಾಂತಳ್ಳಿ, ಸೋಮವಾರಪೇಟೆ ಮತ್ತು ಗೌಡಳ್ಳಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವ ಮತ್ತು ಮಕ್ಕಳ ಹಬ್ಬ ಸಮೀಪದ ತೋಳೂರುಶೆಟ್ಟಳ್ಳಿ-ಹರಪಳ್ಳಿಯಲ್ಲಿರುವ ಅಂಬೇಡ್ಕರ್ ಬಾಲಕಿಯರ ವಸತಿ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಡಿಕೇರಿ, ಸೆ. ೨೨: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ೨೦೨೨ ಮತ್ತು ೨೦೨೩ ನೇ ವರ್ಷದ ‘ಗೌರವ ಪ್ರಶಸ್ತಿ’ ಗೆ ಅರ್ಜಿ ಆಹ್ವಾನಿಸಲಾಗಿದೆ. ಅರೆಭಾಷೆ

ಪ್ರವಾದಿ ಮುಹಮ್ಮದರು ಸಮುದಾಯವನ್ನು ಕಲ್ಯಾಣಕಾರಿಯಾಗಿ ರೂಪಿಸಿದವರು

ಪೊನ್ನಂಪೇಟೆ, ಸೆ. ೨೩: ಪ್ರವಾದಿ ಮುಹಮ್ಮದರ ಜೀವನವು ಒಂದು ತೆರೆದ ಪುಸ್ತಕವಾಗಿದೆ. ಅವರು ತಮ್ಮ ಖಾಸಗಿ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಾಮಾಜಿಕ ಜೀವನವನ್ನು ಮಾದರಿಯಾಗಿ