ಬಾರ್ನಲ್ಲಿ ಗಲಾಟೆ ಪ್ರಕರಣ ದಾಖಲುಸುಂಟಿಕೊಪ್ಪ, ಸೆ. ೨೭: ಬಾರ್‌ನಲ್ಲಿ ಗುಂಪೊAದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಹರೀಶ್ ಎಂಬವರು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಅಂದಗೋವೆಯ ಬರ‍್ನಲ್ಲಿ
ಎನ್ಡಿಎ ಸಿಡಿಎಸ್ ಕುರಿತು ಕಾರ್ಯಾಗಾರ ಮಡಿಕೇರಿ, ಸೆ. ೨೭: ಇತ್ತೀಚೆಗೆ ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸೇನೆಗೆ ಸೇರಲು ಎನ್.ಡಿ.ಎ, ಸಿ.ಡಿ.ಎಸ್ ಹಾಗೂ ಎಸ್.ಎಸ್.ಬಿ.ಯ ಕುರಿತು ಕಾರ್ಯಾಗಾರ ನಡೆಯಿತು. ಜೈ
ಕಾಡಾನೆ ಹಾವಳಿ ಪ್ರದೇಶಗಳಿಗೆ ಶಾಸಕ ಭೇಟಿ ಕೂಡಿಗೆ, ಸೆ. ೨೭: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೆನಹಳ್ಳಿ, ಹಳೇಗೊಟೆ, ಮರೂರು, ೬ನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಬಾಣಾವರ ಅಂಚಿನ ಮೀಸಲು ಅರಣ್ಯ ಪ್ರದೇಶಗಳಿಂದ
ರಾಜ್ಯ ಮಟ್ಟಕ್ಕೆ ಆಯ್ಕೆಮುಳ್ಳೂರು, ಸೆ. ೨೭: ಇತ್ತೀಚೆಗೆ ಅರವತೋಕ್ಲುನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸಮೀಪದ ಶನಿವಾರಸಂತೆ ಕಾವೇರಿ ವಿದ್ಯಾಸಂಸ್ಥೆಯ ೭ನೇ ತರಗತಿ ವಿದ್ಯಾರ್ಥಿನಿ
ಬಿರುನಾಣಿಯಲ್ಲಿ ಸ್ವಚ್ಛತಾ ಕಾರ್ಯ *ಗೋಣಿಕೊಪ್ಪ, ಸೆ. ೨೭: ಬಿರುನಾಣಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬಿರುನಾಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಅಣ್ಣಾಳಮಾಡ ರಾಯ್ ಚಿಣ್ಣಪ್ಪ ನೇತೃತ್ವದಲ್ಲಿ