ಸುಂಟಿಕೊಪ್ಪ, ಸೆ. ೨೭: ಬಾರ್ನಲ್ಲಿ ಗುಂಪೊAದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಹರೀಶ್ ಎಂಬವರು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಅಂದಗೋವೆಯ ಬರ್ನಲ್ಲಿ ಗುಂಪೊAದು ಕುಡಿದ ಮತ್ತಿನಲ್ಲಿ ಕ್ಷÄಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಹರೀಶ್ ಆರೋಪಿಸದ್ದಾರೆ.
ದೂರಿನಡಿ ಸಿ.ಸಿ. ಸುನಿಲ್, ಚೇತನ್, ಎಡಮಿಶ್, ದಿನೇಶ್ ಹಾಗೂ ಜಯರಾಂ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.