ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನಗೋಣಿಕೊಪ್ಪಲು, ಸೆ. ೨೮: ವೀರಾಜಪೇಟೆ ಮಂಡಲದ ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾ ವತಿಯಿಂದ ಕಾರ್ಯಕಾರಿಣಿ ಸಭೆ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ ವೀರಾಜಪೇಟೆಯ ಅಂಗಳಮ್ಮ ದೇವಾಲಯದ ಸಭಾಂಗಣದಲ್ಲಿ
ಕರಾಟೆಯಲ್ಲಿ ಸಾಧನೆಮಡಿಕೇರಿ, ಸೆ. ೨೮: ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ವಾಸುದೇವ್ ಕೆ.ಆರ್. ಉತ್ತರ ಪ್ರದೇಶದಲ್ಲಿ ನಡೆದ ಅಂಡರ್ ೧೪ ರಾಷ್ಟಿçÃಯ ಕರಾಟೆ (ಕುಮಿತೆ ವಿಭಾಗ) ಸ್ಪರ್ಧೆಯಲ್ಲಿ ಭಾಗವಹಿಸಿ
ವೀರಾಜಪೇಟೆ ಸಹಕಾರಿ ನೌಕರರ ಸಂಘದ ಸಭೆ*ಗೋಣಿಕೊಪ್ಪಲು, ಸೆ. ೨೮: ವೀರಾಜಪೇಟೆ ತಾಲೂಕು ಸಹಕಾರಿ ನೌಕರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎಸ್. ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದ
ನವಚೇತನ ದಸರಾ ಸಮಿತಿ ಸಭೆ ವ್ಯವಸ್ಥಿತ ಕಾರ್ಯಕ್ರಮ ಆಯೋಜನೆ ಕುರಿತು ಚರ್ಚೆಗೋಣಿಕೊಪ್ಪಲು, ಸೆ. ೨೮: ಪಟ್ಟಣದ ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿ ಸಭೆ ನಡೆಯಿತು. ಮಾರ್ಕೆಟ್ ಆವರಣದಲ್ಲಿ ಸಭೆ ಸೇರಿದ್ದ ನವಚೇತನ ದಸರಾ ಸಮಿತಿಯ ಆಡಳಿತ ಮಂಡಳಿಯಲ್ಲಿ
ಹೆಚ್ಎಎಲ್ನಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. ೨೮: ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್, ಬೆಂಗಳೂರು ವತಿಯಿಂದ ಅಪ್ರೆಂಟೀಸ್ (ಶಿಶಿಕ್ಷÄ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯೊಂದಿಗೆ ಐಟಿಐ ವಿಭಾಗದಲ್ಲಿ ಫಿಟ್ಟರ್, ಟೆರ್ನ್ರ್,