ವಿವೇಕಾನಂದ ಸಂಘದಿAದ ಆರ್ಥಿಕ ನೆರವು

ನಾಪೋಕ್ಲು, ಸೆ. ೨೮: ನಾಪೋಕ್ಲು ಇಂದಿರಾ ನಗರ ವಿವೇಕಾನಂದ ಸಂಘದ ವತಿಯಿಂದ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಸುಕುಮಾರ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ಬಾವಲಿ ಗ್ರಾಮದ ಮುಖಂಡಬಾಣೆ

ರಸ್ತೆ ನಿರ್ವಹಣಾ ಕಾಮಗಾರಿ

ಕುಶಾಲನಗರ, ಸೆ. ೨೮: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ ನಡೆಯಿತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕುಶಾಲನಗರ ಪಟ್ಟಣ

ಗೋಣಿಕೊಪ್ಪದಲ್ಲಿ ಪೌರ ಕಾರ್ಮಿಕರ ದಿನ

*ಗೋಣಿಕೊಪ್ಪ, ಸೆ. ೨೮: ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಸಿ ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು ಎಂದು ಪೌರ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಗೋಣಿಕೊಪ್ಪಲು ಗ್ರಾಮ

ನದಿಯ ಶುದ್ಧತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯಗಳು

ಸುಮಾರು ಐದಾರು ದಶಕಗಳ ಹಿಂದೆ, ಕಾವೇರಿ ನದಿ ನೀರು ಬೇತ್ರಿಯಲ್ಲಿ ಬಹುತೇಕ ಪಾರದರ್ಶಕ ವಾಗಿದ್ದು ಅದನ್ನು ಕುಡಿಯಲು ಬಾಟಲಿಗಳಲ್ಲಿ ತುಂಬಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ನೆನಪು ಈಗಲೂ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ ಮಾಹಿತಿ ಕಾರ್ಯಕ್ರಮ

ಸುಂಟಿಕೊಪ್ಪ, ಸೆ. ೨೮: ಸರಕಾರವು ಮಹಿಳೆಯರ ರಕ್ಷಣೆಗಾಗಿ ಮತ್ತು ಸುರಕ್ಷತೆಯ ದಿಸೆಯಲ್ಲಿ ಹಲವು ಕಠಿಣ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಕಾನೂನಿನ ಮಾಹಿತಿಯನ್ನು ಪಡೆದುಕೊಂಡು ಇತರರಿಗೆ