ಅಸ್ಸಾಮಿಗರಿಂದ ಗೋಮಾಂಸ ಮಾರಾಟ ಯತ್ನ

ಸೋಮವಾರಪೇಟೆ, ಸೆ. ೩೦: ಅಕ್ರಮವಾಗಿ ಗೋಮಾಂಸವನ್ನು ಲೈನ್ ಮನೆಯಲ್ಲಿ ಶೇಖರಿಸಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆ ಪೊಲೀಸರು ಕಾರ್ಯಾಚರಣೆ