ಮಡಿಕೇರಿ ದಸರಾ ಪ್ರಯುಕ್ತ ವಿವಿಧ ಕ್ರೀಡಾಕೂಟ ಮಡಿಕೇರಿ, ಸೆ. ೩೦: ಮಡಿಕೇರಿ ದಸರಾ ಪ್ರಯುಕ್ತ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ದಸರಾ ಕ್ರೀಡಾ ಸಮಿತಿ
ಓಡಿಪಿ ಸಂಸ್ಥೆಯಿAದ ಡೆಂಗ್ಯೂ ಜಾಗೃತಿಪೊನ್ನಂಪೇಟೆ, ಸೆ. ೩೦: ಮೈಸೂರಿನ ಓಡಿಪಿ ಸಂಸ್ಥೆ ವತಿಯಿಂದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜೋಡುಬೀಟಿ ಅಂಗನವಾಡಿ ಕೇಂದ್ರ ಹಾಗೂ ತ್ಯಾಗರಾಜ ರಸ್ತೆ ಅಂಗನವಾಡಿ ಕೇಂದ್ರಗಳಲ್ಲಿ ಡೆಂಗ್ಯೂ
ಆಫ್ರೋಡ್ ರ್ಯಾಲಿಯಲ್ಲಿ ಸಾಧನೆಚೆಟ್ಟಳ್ಳಿ, ಸೆ. ೩೦: ಉತ್ಸವ್ ದಿ ಹಂಪಿ ೪x೪ ಆಫ್‌ರೋಡ್ ಚಾಲೆಂಜ್ ಸೀಸನ್ ೫ ರ‍್ಯಾಲಿಯಲ್ಲಿ ಕೊಡಗಿನ ವಿ೫ ಆಫ್-ರೋರ‍್ಸ್ ಕೂರ್ಗ್ ತಂಡವು ಪೆಟ್ರೋಲ್ ಸ್ಟಾಕ್, ಡೀಸೆಲ್
ದಂಡಿನ ಮಾರಿಯಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಡಿಕೇರಿ, ಸೆ. ೩೦: ಮಡಿಕೇರಿಯ ೪ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯವು ೯೪ನೇ ವರ್ಷದ ಅದ್ದೂರಿ ದಸರಾ ಉತ್ಸವದ ಸಿದ್ದತೆಯಲ್ಲಿದ್ದು, ತಾ. ೩ರಿಂದ
ಕೊಡ್ಲಿಪೇಟೆಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಮುಳ್ಳೂರು, ಸೆ. ೩೦: ಸಮೀಪದ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟಿçÃಯ ಸೇವಾ ಯೋಜನೆ