ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ಜನತೆ ಮಡಿಕೇರಿ, ಏ. ೨೫: ಪ್ರಾಕೃತಿಕ ಜಿಲ್ಲೆ ಕೊಡಗು ಕೂಡ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದೆ. ಬೆಟ್ಟ-ಗುಡ್ಡಗಳು, ಗಿರಿ-ಕಂದರಗಳು, ಹರಿಯುವ ನದಿ, ಮರ-ಗಿಡಗಳಿದ್ದರೂ ಜಿಲ್ಲೆಯಾದ್ಯಂತ ಬಿಸಿಲಿನ ಧಗೆ ದಿನೇ
ಒಕ್ಕಲಿಗರ ಸಂಘದಿAದ ರೂ೧೦ ಕೋಟಿ ವೆಚ್ಚದ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಸೋಮವಾರಪೇಟೆ, ಏ. ೨೫: ಒಕ್ಕಲಿಗರ ಸಂಘದಿAದ ರೂ.೧೦ ಕೋಟಿ ವೆಚ್ಚದಲ್ಲಿ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ನವೆಂಬರ್ ಅಂತ್ಯದೊಳಗೆ ಕಟ್ಟಡವನ್ನು ಪೂರ್ಣಗೊಳಿಸುವ ಯೋಜನೆಯಿದೆ
ಮಹಿಳಾ ಮೀಸಲಾತಿ ಮಸೂದೆ ವಿಪಕ್ಷಗಳ ವಿರೋಧ ಖಂಡನೀಯ ಮಡಿಕೇರಿ, ಏ. ೨೫: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿದ ನೂತನ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ವಿಪಕ್ಷಗಳ ನಡೆ ಖಂಡನೀಯ ಎಂದು ಕೊಡಗು-ಮೈಸೂರು
ಅಹಿತಕರ ಘಟನೆ ನಡೆದರೆ ಹೋಂ ಸ್ಟೇ ಮಾಲೀಕರೆ ಹೊಣೆ ಮಡಿಕೇರಿ, ಏ. ೨೫: ಕೊಡಗು ಜಿಲ್ಲೆಯ ಎಲ್ಲ ಹೋಂಸ್ಟೇ ಮಾಲೀಕರು ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಬೇಕು. ಹೋಂ ಸ್ಟೇಗಳಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಮಾಲೀಕರೇ ಹೊಣೆಗಾರರು
ರೂ ೪೨ ಕೋಟಿ ವಹಿವಾಟು ವೀರಾಜಪೇಟೆ, ಏ. ೨೫: ವೀರಾಜಪೇಟೆಯ ಕೊಡವ ಸೌಹಾರ್ದ ಸಹಕಾರಿ ಸಂಸ್ಥೆಯ ೨೦೨೫-೨೬ನೇ ಸಾಲಿನ ವಾರ್ಷಿಕ ವಹಿವಾಟು ೪೨ ಕೋಟಿ ರೂಪಾಯಿಗಳಾಗಿದೆ ಎಂದು ಸಹಕಾರಿ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ