ರಾಷ್ಟಿçÃಯ ದ್ವಿಚಕ್ರ ರ‍್ಯಾಲಿ ಸ್ಟೀಫನ್ ರಾಯ್ ಪ್ರಥಮ

ಪೊನ್ನಂಪೇಟೆ, ಆ. ೬: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಮೊದಲ ಸುತ್ತಿನ ಎಫ್.ಎಂ.ಎಸ್.ಸಿ.ಐ. ದ್ವಿಚಕ್ರವಾಹನ ರ‍್ಯಾಲಿಯ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಉದಯೋನ್ಮುಖ ರ‍್ಯಾಲಿಪಟು ಆರ್.ಎ. ಸ್ಟೀಫನ್ ರಾಯ್

ಅಪಾಯಕಾರಿಯಾಗಿ ಜನರ ಸಾಗಾಟ ಪಿಕ್ಅಪ್ ಚಾಲಕನಿಗೆ ದಂಡ

ಸೋಮವಾರಪೇಟೆ, ಆ. ೬: ತಾಲೂಕಿನ ಐಗೂರು ರಸ್ತೆಯಲ್ಲಿ ಪಿಕ್‌ಅಪ್ ವಾಹನದಲ್ಲಿ ಜನರನ್ನು ಅಪಾಯಕಾರಿಯಾಗಿ ಸಾಗಾಟಗೊಳಿಸುತ್ತಿದ್ದ ಚಾಲಕನಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಸರಕು ಸಾಗಾಣಿಕೆಗೆ ಬಳಕೆ ಮಾಡಬೇಕಿದ್ದ