ಜಿಲ್ಲೆಯಲ್ಲಿ ಅಂದಾಜು ಶೇ೭೦ರಷ್ಟು ಭತ್ತದ ಕಟಾವು ಪೂರ್ಣ

ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಅಂದಾಜು ಶೇ. ೬೫ರಿಂದ ೭೦ ರಷ್ಟು ಭತ್ತದ ಕಟಾವು ಪೂರ್ಣಗೊಂಡಿದೆ. ಇನ್ನೂ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಇದೀಗ ತ್ವರಿತಗತಿಯೊಂದಿಗೆ

ಇಂದಿನಿAದ ಮಡಿಕೇರಿಯಲ್ಲಿ ಎಂಸಿಸಿ ಫುಟ್ಬಾಲ್ ಹಬ್ಬ

ಮಡಿಕೇರಿ, ಜ. ೬: ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕೆ ಉತ್ತಮ ಫುಟ್ಬಾಲ್ ಆಟಗಾರರನ್ನು ಕೊಡುಗೆಯಾಗಿ ನೀಡಿರುವ., ನೂರಾರು ವರ್ಷಗಳ ಇತಿಹಾಸವಿರುವ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂ.ಸಿ.ಸಿ.)

ಜಿಲ್ಲೆಯಲ್ಲಿ ೬೬೧೧ಕೆವಿಯ ೧೩ ವಿದ್ಯುತ್ ಸರಬರಾಜು ಉಪಕೇಂದ್ರ

ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಜ. ೬ : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸುಧಾರಣೆಗೆ ೬೬/೧೧ ಕೆ.ವಿ.ಯ ೧೨ ವಿದ್ಯುತ್ ಸರಬರಾಜು ಉಪಕೇಂದ್ರ ಮಂಜೂರಾಗಿದ್ದು, ಇದೀಗ ಹೊಸದಾಗಿ ಪೊನ್ನಂಪೇಟೆ

೧೫ನೇ ವಿಶ್ವಕಪ್ ಹಾಕಿ ಆತಿಥ್ಯಕ್ಕೆ ಸಜ್ಜಾಗಿರುವ ಒಡಿಶಾ

ಮಡಿಕೇರಿ, ಜ. ೬: ೧೫ನೇ ವಿಶ್ವಕಪ್ ಹಾಕಿ ಪಂದ್ಯಾವಳಿಯ ಆತಿಥ್ಯ ವಹಿಸಲು ಹಾಕಿಗೆ ದೇಶದಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ರಾಜ್ಯಗಳಲ್ಲಿ ಪ್ರಮುಖವಾಗಿರುವ ಒಡಿಶಾ ಸಜ್ಜಾಗಿದೆ. ಈ ಬಾರಿಯ

ಕೊಡಗಿನ ಗಡಿಯಾಚೆ

ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ಬೈಕ್-ಆಟೋಗಿಲ್ಲ ಪ್ರವೇಶ ಮೈಸೂರು, ಜ. ೬: ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶ ಇಲ್ಲ ಎಂದು ಮೈಸೂರು-ಕೊಡಗು ಸಂಸದ