ಕೊಡಗು ವಿಶ್ವವಿದ್ಯಾಲಯ ಆವರಣದಲ್ಲಿ ನಾಳೆ ಕಾರ್ಯಾಗಾರ ಕುಶಾಲನಗರ, ಆ. ೯: ಪಂಚ ಗ್ಯಾರಂಟಿ ಪೈಕಿ ಯುವ ನಿಧಿ ಫಲಾನುಭವಿಗಳಿಗೆ ಮಾನಸಿಕ ಸ್ಥೆöÊರ್ಯ ತುಂಬುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡುವ ಕಾರ್ಯಗಾರವನ್ನು ತಾ. ೧೧ ರಂದು
ಮುಂದುವರೆದ ಸರಣಿ ಕಳ್ಳತನ ದೇವಾಲಯದಲ್ಲಿ ಚಿನ್ನಾಭರಣ ದರೋಡೆ ಗೋಣಿಕೊಪ್ಪಲು, ಆ. ೮: ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಹಾತೂರು, ಅತ್ತೂರು, ಮಾಯಮುಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಒಂಟಿ ಮನೆ, ದೇವಾಲಯ, ಅಂಗಡಿ, ಲೈನ್‌ಮನೆ ಹಾಗೂ ಶಾಲೆಗಳಿಗೆ ಕನ್ನ
ಎದುರಾದ ಪುಂಡಾನೆ ಮಹಿಳೆ ಗಂಭೀರ ಹಲವರು ಪಾರು ಗೋಣಿಕೊಪ್ಪಲು, ಆ. ೮ : ಗ್ರಾಮದಲ್ಲಿ ಆಗಿಂದ್ದಾಗ್ಗೆ ಪುಂಡಾನೆ ಯೊಂದು ಜನರ ಎದುರಿಗೆ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತ ಗೊಂಡಿದ್ದಾರೆ. ಇದೇ ಕಾಡಾನೆ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ
ಸಾಮರಸ್ಯದಿಂದ ಅಖಂಡ ಭಾರತ ನಿರ್ಮಾಣ ಸಾಧ್ಯ ಅರುಣ್ ಕುಮಾರ್ ಮಡಿಕೇರಿ, ಆ. ೮: ಹಿಂದೂ ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆಯನ್ನು ನಿವಾರಿಸಿಕೊಂಡು ಮನೆ ಮತ್ತು ದೇವಾಲಯಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಂಡು ಪರಸ್ಪರ ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವೆಲ್ಲ
ಗದ್ದುಗೆ ಕೋಟೆಗೆ ಸುತ್ತೂರು ಶ್ರೀಗಳ ಭೇಟಿ ಮಡಿಕೇರಿ, ಆ. ೮ : ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಯವರು ಇಂದು ನಗರದಲ್ಲಿರುವ ಗದ್ದುಗೆ, ಕೋಟೆಗೆ ಭೇಟಿ ನೀಡಿದ್ದರು. ಗದ್ದುಗೆಗೆ ಆಗಮಿಸಿದ ಶ್ರೀಗಳಿಗೆ