ಆರೋಗ್ಯ ಕೇಂದ್ರಕ್ಕೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಭೇಟಿ*ಗೋಣಿಕೊಪ್ಪಲು, ಜು. 20: ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಔಷಧಿ, ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಪರಿಗಣಿಸಿ ಆರೋಗ್ಯ ಕೇಂದ್ರಕ್ಕೆ ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್
ಜಿಲ್ಲಾಧಿಕಾರಿಗಳಿಂದ ಅಹವಾಲು ಸ್ವೀಕಾರ ಕಡತ ವಿಲೇವಾರಿ ಅಭಿಯಾನನಾಪೆÇೀಕ್ಲು, ಜು. 20: ಸ್ಥಳೀಯ ನಾಡ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕಡತ ವಿಲೇವಾರಿ ಅಭಿಯಾನ
ಜಿಲ್ಲೆಯಲ್ಲಿ ಮುಂಗಾರು ದುರ್ಬಲಮಡಿಕೇರಿ, ಜು.19:ರಾಜ್ಯದಲ್ಲಿ ಅತ್ಯಧಿಕ ಮಳೆಯಾಗುವ ಕೊಡಗು ಜಿಲ್ಲೆಯಲ್ಲಿಯೂ ಅದೇಕೋ ವರುಣ ಮುನಿಸಿಕೊಂಡಿದ್ದಾನೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೊಡ ಕವಿದ ವಾತಾವರಣವಿದ್ದು, ಮಡಿಕೇರಿ, ಭಾಗಮಂಡಲ, ತಲಕಾವೇರಿ ಸೇರಿದಂತೆ ಪ್ರದೇಶಗಳಲ್ಲಿ
ದಟ್ಟ ಹಿಮದಿಂದ ಬ್ರೆಜಿಲ್ ಕಾಫಿ ನಷ್ಟಮಡಿಕೇರಿ, ಜು. 19: ಬ್ರೆಜಿಲ್ ದಕ್ಷಿಣ ಭಾಗದಲ್ಲಿ ದಟ್ಟವಾಗಿ ಹಿಮ ಸುರಿಯುತ್ತಿದ್ದು, ಕಾಫಿ ಬೆಳೆ ಹಾಗೂ ಗಿಡಗಳಿಗೆ ಭಾರೀ ಹಾನಿ ಆಗಿರುವದಾಗಿ ಹೇಳಲಾಗಿದೆ. ಕಾಫಿ ಬೆಳೆಗಾರರ ಅಭಿಪ್ರಾಯದಂತೆ
ಜಿಲ್ಲೆಗೆ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ ಸ್ಥಳಾಂತರಕುಶಾಲನಗರ, ಜು. 19: ಮಂಗಳೂರಿನಲ್ಲಿರುವ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠವನ್ನು ಕೊಡಗು ಜಿಲ್ಲೆಗೆ ಸ್ಥಳಾಂತರಿಸುವ ಚಿಂತನೆ ನಡೆದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್