ಠಾಣೆಯಲ್ಲಿ ನಾಗರಿಕಾ ಸಮಿತಿ ಸಭೆ

ಶನಿವಾರಸಂತೆ, ಆ. 1: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನಾಗರಿಕರ ಸಲಹಾ ಸಮಿತಿ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ ವಹಿಸಿ ಮಾತನಾಡಿದರು. ಖಾಸಗಿ ಪಿಕ್‍ಅಪ್

‘ಸಾಹಿತ್ಯಾಭಿರುಚಿ ಅರಿವು ಜೊತೆಗೆ ಜಾನಪದ ಸಂಸ್ಕøತಿ ಉಳಿವು ಅಗತ್ಯ’

ಮಡಿಕೇರಿ, ಆ. 1: ಸಂಸ್ಕøತಿ, ಸಾಹಿತ್ಯದ ಸದಾಭಿರುಚಿ ಇಂದಿನ ಸಮಾಜಕ್ಕೆ ಪರಿಚಯಿಸುವದ ರೊಂದಿಗೆ, ನಶಿಸುತ್ತಿರುವ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ವರಿ

ಬಿಲ್ಲವ ಸೇವಾ ಸಂಘಕ್ಕೆ ಆಯ್ಕೆ

ಸುಂಟಿಕೊಪ್ಪ, ಆ.1: ಸುಂಟಿಕೊಪ್ಪ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಮುಖೇಶ್ (ಮಣಿ) ಪ್ರಧಾನ ಕಾರ್ಯದರ್ಶಿಯಾಗಿ ವೆಂಕಪ್ಪ ಪೂಜಾರಿ ಆಯ್ಕೆ ಆಗಿದ್ದಾರೆ. ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ

ಕಾಡಾನೆ ಸೆರೆಗೆ ಆಗ್ರಹ ಮೋಡ ಬಿತ್ತನೆಗೆ ವಿರೋಧ

ಶ್ರೀಮಂಗಲ, ಆ1 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಗ್ರ್ರಾಮದಲ್ಲಿ ಬೀಡು ಬಿಟ್ಟಿದ್ದು ಸಮೀಪದ ಅರಣ್ಯಕ್ಕೆ ಕಾರ್ಯಾಚರಣೆ ಮಾಡಿ ಅಟ್ಟುವದರಿಂದ ಮತ್ತೆ ಅರಣ್ಯದತ್ತ ಹಿಂತಿರುಗುತ್ತಿದೆ.