ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಲೀಲಾವತಿಶನಿವಾರಸಂತೆ, ಆ. 30: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ ಅಭಿಪ್ರಾಯಪಟ್ಟರು.ಸಮೀಪದ ನಿಡ್ತ ಸರಕಾರಿ ಮಾದರಿ
ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ರೂ. 1.5 ಕೋಟಿಗೆ ಪ್ರಸ್ತಾವನೆಸೋಮವಾರಪೇಟೆ,ಆ.30: ತಾಲೂಕು ಪಂಚಾಯಿತಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ತಾಲೂಕು ಅಂಬೇಡ್ಕರ್ ಭವನಕ್ಕೆ ರೂ.1.5 ಕೋಟಿ ಹಣ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಹಾಗೂ
ಸಿಎನ್ಸಿಯಿಂದ ಸೆ.1 ರಂದು ಕೈಲ್ ಮುಹೂರ್ತ ಹಬ್ಬ ಆಚರಣೆಮಡಿಕೇರಿ ಆ.30 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 20ನೇ ವರ್ಷದ ಸಾರ್ವತ್ರಿಕ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಸೆ.1 ರಂದು ನಗರದಲ್ಲಿ ವಾಹನ ಮೆರವಣಿಗೆ ನಡೆಸಲಾಗುವದೆಂದು
ಕರಿಮೆಣಸನ್ನು ಆರ್ಎಂಸಿಯಿಂದ ಮುಕ್ತಗೊಳಿಸಬೇಕುಮಡಿಕೇರಿ, ಆ. 30: ಕೊಡಗಿನಲ್ಲಿ ಕರಿಮೆಣಸನ್ನು ಆರ್‍ಎಂಸಿಯಿಂದ ಮುಕ್ತಗೊಳಿಸಬೇಕೆಂದು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳು ನಿರ್ಣಯ ಕೈಗೊಂಡಿದ್ದಾರೆ. ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲಾ
ಹಿಂಸಾತ್ಮಕ ರಾಜಕಾರಣ ಕಾಂಗ್ರೆಸ್ ಕಾರ್ಮಿಕ ಘಟಕ ಆತಂಕಸೋಮವಾರಪೇಟೆ, ಆ. 30: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಮತ್ತು ಹಗೆತನದ ರಾಜಕೀಯ ಇದೀಗ ಶಾಂತಿಯ ನಾಡಾಗಿದ್ದ ಕೊಡಗಿನಲ್ಲೂ ಕಂಡುಬರುತ್ತಿದೆ. ಮತಾಂಧತೆ ಸಾಮಾಜಿಕ ನೆಮ್ಮದಿಗೆ ಪಿಡುಗಾಗಿದೆ ಎಂದು