ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಲು ಕರೆಕುಶಾಲನಗರ, ಡಿ. 17: ಸಂಘಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತುವ ನೀಡುವ ಮೂಲಕ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಎಲ್.
ತಾ. 25 ಕ್ಕೆ ಕೊಡವ ಸಾಂಸ್ಕøತಿಕ ದಿನಶ್ರೀಮಂಗಲ, ಡಿ. 17: ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ತಾ. 25 ಕ್ಕೆ ಕೊಡವ ಸಾಂಸ್ಕøತಿಕ ದಿನ ಹಾಗೂ ಪುತ್ತರಿ ಕೋಲ್ ಮಂದ್ ನಮ್ಮೆ ಆಚರಣೆ ನಡೆಯಲಿದೆ
ಗ್ರಾಹಕರ ಜೇಬಿಗೆ ಸೆಸ್ಕ್ ಕನ್ನ..!ಮೂರ್ನಾಡು- ಹೊದ್ದೂರು, ಡಿ. 17: ಜಿಲ್ಲೆಯ ವಿದ್ಯುತ್ ಗ್ರಾಹಕರಿಗೆ ಸೆಸ್ಕ್ ವಿನೂತನ ರೀತಿಯಲ್ಲಿ ಬಿಲ್ ಶಾಕ್ ನೀಡುತ್ತದೆ. ಈ ಪ್ರಕ್ರಿಯೆ ಹಲವಾರು ತಿಂಗಳುಗಳಿಂದ ನಡೆಯುತ್ತಿದೆ. ಒಂದೆಡೆ ಅಸಮರ್ಪಕ
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ: ನೆಲಕ್ಕುರುಳಿರುವ ಚೈನ್ಲಿಂಕ್ಕೂಡಿಗೆ, ಡಿ. 17: ಅರಣ್ಯ ಇಲಾಖೆಯ ವತಿಯಿಂದ ರಾಷ್ಟ್ರ ಪಕ್ಷಿ ಸಂರಕ್ಷಣೆ, ಜಿಂಕೆಗಳು ಸಮೀಪದ ಜಮೀನುಗಳಿಗೆ ತೆರಳದಂತೆ ಹಾಗೂ ಕೊಡಗಿನ ಶ್ರೀಗಂಧ ರಕ್ಷಣೆಗೆ ಅರಣ್ಯ ಇಲಾಖೆಯ ವತಿಯಿಂದ
ಪ್ರವಾಸಿ ವಾಹನ ಮಾಲೀಕರಿಂದ ನಾಳೆ ಪ್ರತಿಭಟನೆಗೋಣಿಕೊಪ್ಪಲು, ಡಿ.17: ಕೇರಳದಿಂದ ಯಾವದೇ ಪರವಾನಗಿ ಇಲ್ಲದೆ ಕೊಡಗಿನ ಗಡಿಭಾಗಕ್ಕೆ ಬಂದು ಇಲ್ಲಿನ ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೇರಳದ ಶಬರಿಮಲೈ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಬಾಡಿಗೆ ವಾಹನ