ಎಮ್ಮೆಮಾಡು ಉರೂಸ್ಗೆ ಮಾ.3 ರಂದು ಚಾಲನೆಮಡಿಕೇರಿ, ಅ.14 : ಎಮ್ಮೆಮಾಡಿನ ಸೂಫಿ ಶಹೀದ್ ಹಾಗೂ ಸೈಯ್ಯದ್ ಹಸನ್ ಸಖಾಫ್ ತಂಞಳ್ ಅವರ ವಾರ್ಷಿಕ ಉರೂಸ್ ಸಮಾರಂಭ 2017ರ ಮಾರ್ಚ್ 3 ರಿಂದ 10ರವರೆಗೆ
ಅವಧಿಗೆ ಮುನ್ನವೇ ಬಂದ ಕಾಫಿ: ರೈತರಲ್ಲಿ ಆತಂಕಚೆಟ್ಟಳ್ಳಿ, ಅ. 14: ಕಾಫಿಯ ನಾಡೆಂದೇ ಪ್ರಖ್ಯಾತಿ ಪಡೆದ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಅರೆಬಿಕಾ ಫಸಲು ತನ್ನ ಸಮಯದ ಮೊದಲೇ ಬೆಳೆದು ಹಣ್ಣಾಗತೊಡಗಿ ರೈತರಲ್ಲಿ ಆತಂಕಕ್ಕೆ ಕಾರಣವಾಗತೊಡಗಿದೆ..ಕಾಫಿಯಲ್ಲಿ
ನ.15 ರೊಳಗೆ ಹೋಂ ಸ್ಟೇಗಳ ನೋಂದಣಿ ಕಡ್ಡಾಯಮಡಿಕೇರಿ, ಅ.14 : ಹೋಂ ಸ್ಟೇಗಳ ನೋಂದಣಿ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆÉ ಸರಳೀಕರಣಗೊಳಿಸಿದ್ದು, ನ.15 ರೊಳಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವದು ಕಡ್ಡಾಯವಾಗಿದೆ ಎಂದು ಕೂರ್ಗ್ ಹೋಂ ಸ್ಟೇ
ಚೆಂಬುವಿನಲ್ಲಿ ನಾಳೆ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮಮಡಿಕೇರಿ, ಅ.14 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮ ತಾ.16 ರಂದು
ಕೊಡವ ಸಮಾಜ ಒಕ್ಕೂಟದಿಂದ ಕೊಡವ ನಮ್ಮೆ ಪೂರ್ವ ಭಾವಿ ಸಭೆಗೋಣಿಕೊಪ್ಪಲು, ಅ.14: ಫೆಡರೇಷನ್ ಆಫ್ ಕೊಡವ ಸಮಾಜ ಆಶ್ರಯದಲ್ಲಿ ಸುಮಾರು 31 ಕೊಡವ ಸಮಾಜ ತಂಡಗಳ ನಡುವೆ ನ.4,5 ಹಾಗೂ 6 ರಂದು 5 ನೇ ವರ್ಷದ