ನ. 10 ರಂದು ಹುತಾತ್ಮ ದಿನಾಚರಣೆ..!?ಮಡಿಕೇರಿ, ಅ. 18: ಮುಂಬರುವ ನ. 10ನ್ನು ಸರಕಾರ ಟಿಪ್ಪು ಜಯಂತಿಗೆಂದು ಕಳೆದ ವರ್ಷದಿಂದ ನಿಗದಿ ಪಡಿಸಿದ್ದು, ಕಳೆದ ವರ್ಷ ಆಚರಣೆ ಕೂಡ ಮಾಡಲಾಗಿದೆ. ಈ ವರ್ಷವೂ
ಅರೆಭಾಷೆ ಸಂಸ್ಕøತಿ ಸಿರಿ ಸಾಹಿತ್ಯ ಸುಗ್ಗಿಮಡಿಕೇರಿ, ಅ. 18: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಂಬು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿ ಕಾರ್ಯಕ್ರಮವನ್ನು
‘ಒತ್ತಡದ ಕೃಷಿ ಪದ್ಧತಿಯಲ್ಲಿ ರೈತ ಸಾಂಪ್ರದಾಯಿಕ ಕೃಷಿಯಲ್ಲಿ ನೆಮ್ಮದಿ’ಶ್ರೀಮಂಗಲ, ಅ. 17 : ಮೊದಲು ಸಾಂಪ್ರದಾಯಕ ಕೃಷಿ ಪದ್ಧತಿಯಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದ ರೈತ ಇದೀಗ ಒತ್ತಡದ ಕೃಷಿಯಲ್ಲಿ ತೊಡಗಿಸಿಕೊಂಡು ಸಂಕಷ್ಟ ಎದುರಿಸು ವಂತಾಗಿದೆ ಎಂದು
ಕಾಡುಹಂದಿ ಬೇಟೆ: ಜಿಲ್ಲೆಯ ಈರ್ವರ ಸೆರೆಸೋಮವಾರಪೇಟೆ, ಅ. 17: ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪದ ಕಾಡಂಚಿನ ಗ್ರಾಮ ಬಳ್ಳೂರು ಹುಂಡಿ ಬಳಿ ಕಾಡುಹಂದಿಯನ್ನು ಬೇಟೆಯಾಡಿದ ಜಿಲ್ಲೆಯ ಈರ್ವರನ್ನು ಅಲ್ಲಿನ ಅರಣ್ಯ ಇಲಾಖಾ ಸಿಬ್ಬಂದಿಗಳು
ಮಿತಿಮೀರಿದ ಕಳ್ಳರ ಹಾವಳಿ: ನಿದ್ರೆಗೆ ಜಾರಿದ ಇಲಾಖೆ?ಸೋಮವಾರಪೇಟೆ, ಅ. 17: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಅಂಗಡಿ, ದೇವಾಲಯ, ಮನೆ ಸೇರಿದಂತೆ ದ್ವಿಚಕ್ರ ವಾಹನಗಳು ಆಗಿಂದಾಗ್ಗೆ ಕಳ್ಳತನವಾಗುತ್ತಿದೆ.ಕಳೆದ ಒಂದೆರಡು ತಿಂಗಳಿನಿಂದ