Shanthi Sabha at Suntikoppa June 18 Suntikodivdiva divolice station organized for a shanthi sabha on the occasion of Ramadan.Somwardivet DYSP R Kumar divresentation the
ವಿಚಾರ ವಿನಿಮಯ ಸಂಕಿರಣ ಕಾರ್ಯಕ್ರಮಚೆಟ್ಟಳ್ಳಿ, ಜೂ. 18: ಇತ್ತೀಚೆಗೆ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಕಾಫಿ ಕಾಯಿ ಕೊರಕದ ಹಾವಳಿ ಮತ್ತು ಬಿಳಿ ತಿಗಣೆ ಹಾವಳಿಯಿಂದ ಕಾಫಿ ಗಿಡಗಳಿಗೆ ಆಗುವ ಅನಾಹುತದÀ ಬಗ್ಗೆ
ರಂಜಾನ್ ಕಿಟ್ ವಿತರಣೆಸೋಮವಾರಪೇಟೆ, ಜೂ. 18: ರಂಜಾನ್ ಪ್ರಯುಕ್ತ ಎಸ್‍ವೈಎಸ್‍ನ ಕಾಗಡಿಕಟ್ಟೆ ಶಾಖೆ ವತಿಯಿಂದ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಾಂಗದ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು. ಸಮೀಪದ ಕಾಗಡಿಕಟ್ಟೆ
ಸುಂಟಿಕೊಪ್ಪದಲ್ಲಿ ಶಾಂತಿ ಸಭೆಸುಂಟಿಕೊಪ್ಪ, ಜೂ. 18: ರಂಜಾನ್ ಹಬ್ಬಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಲಾಯಿತು. ಸೋಮವಾರಪೇಟೆ ಡಿವೈಎಸ್‍ಪಿ ಟಿ. ಕುಮಾರ್ ಎಲ್ಲಾ ಧರ್ಮದವರನ್ನು ಶಾಂತಿ ಸೌಹಾದರ್Àತೆ ಕಾಪಾಡಿಕೊಳ್ಳಲು
ಪತಂಜಲಿ ಯೋಗ ಸಮಿತಿಯಿಂದ ಯೋಗ ದಿನಾಚರಣೆ ಸೋಮವಾರಪೇಟೆ, ಜೂ. 18: ಪತಂಜಲಿ ಯೋಗ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಾ. 21 ರಂದು ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ