ನಾಳೆ ರಂಗಭೂಮಿ ಕಾರ್ಯಕ್ರಮ ಕಣಿವೆ, ಮಾ. ೨೫: ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕೊಡಗು ವಿಶ್ವವಿದ್ಯಾನಿಲಯ ವತಿಯಿಂದ ವಿವಿಯ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ತಾ. ೨೭ ರಂದು
ನಾಳೆಯಿಂದ ಕುಂಜಿಲ ಪೈನರಿ ಉರೂಸ್ ಚೆಯ್ಯಂಡಾಣೆ, ಮಾ. ೨೫: ಕಕ್ಕಬೆ ಸಮೀಪದ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ತಾ.೨೭ ರಿಂದ ೩೧ ರ ತನಕ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ
ಪ್ರತಿಯೊಬ್ಬರಲ್ಲಿರುವ ಅಸಾಧಾರಣ ಶಕ್ತಿಯನ್ನು ಬಳಸಿಕೊಂಡರೆ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ ವೀರಾಜಪೇಟೆ, ಮಾ.೨೫: ಪ್ರತಿಯೊಬ್ಬ ಮನುಷ್ಯನಲ್ಲೂ ಅಸಾಧಾರಣವಾದ ಶಕ್ತಿ ಇದ್ದು ಅದನ್ನು ಗುರುತಿಸಿಕೊಂಡು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಕೂಡ ಶ್ರೇಷ್ಠ ವ್ಯಕ್ತಿಗಳಂತೆ ಬದುಕಬಹುದು ಎಂದು ಜಿಲ್ಲಾ ಜಾನಪದ ಪರಿಷತ್
ಹೆಬ್ಬಾಲೆಯಿಂದ ಗುಮ್ಮನಕೊಲ್ಲಿವರೆಗೆ ಕುಡಿಯುವ ನೀರು ಕಲುಷಿತ ಕೆ.ಎಸ್.ಮೂರ್ತಿ ಕಣಿವೆ, ಮಾ. ೨೪: ಕುಶಾಲನಗರ ತಾಲೂಕಿನ ಮುಳ್ಳುಸೋಗೆಯಿಂದ ಹೆಬ್ಬಾಲೆಯವರೆಗೆ ಹನ್ನೆರಡು ಗ್ರಾಮಗಳಿಗೆ ಕುಡಿಯುವ ನೀರನ್ನು ಮನೆ ಮನೆಗೆ ಹರಿಸುವ ಕುಡಿಯುವ ಶುದ್ಧ ನೀರಿನ ಯೋಜನೆ ಅಶುದ್ಧವಾಗಿ ಮಾರ್ಪಟ್ಟರೂ
ಇತರ ಧರ್ಮಗಳಿಗೆ ಮತಾಂತರ ಪರಿಶಿಷ್ಟ ಪರಿಗಣನೆÀಗೆ ಧಕ್ಕೆ ಮಡಿಕೇರಿ, ಮಾ. ೨೪: ಒಬ್ಬ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡು ಅದನ್ನು ಸಕ್ರಿಯವಾಗಿ ಪ್ರತಿಪಾದಿಸಿ ಮತ್ತು ಆಚರಿಸಿದರೆ, ಅವರನ್ನು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ