ನ.15 ರೊಳಗೆ ಹೋಂ ಸ್ಟೇಗಳ ನೋಂದಣಿ ಕಡ್ಡಾಯಮಡಿಕೇರಿ, ಅ.14 : ಹೋಂ ಸ್ಟೇಗಳ ನೋಂದಣಿ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆÉ ಸರಳೀಕರಣಗೊಳಿಸಿದ್ದು, ನ.15 ರೊಳಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವದು ಕಡ್ಡಾಯವಾಗಿದೆ ಎಂದು ಕೂರ್ಗ್ ಹೋಂ ಸ್ಟೇ
ಚೆಂಬುವಿನಲ್ಲಿ ನಾಳೆ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮಮಡಿಕೇರಿ, ಅ.14 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮ ತಾ.16 ರಂದು
ಕೊಡವ ಸಮಾಜ ಒಕ್ಕೂಟದಿಂದ ಕೊಡವ ನಮ್ಮೆ ಪೂರ್ವ ಭಾವಿ ಸಭೆಗೋಣಿಕೊಪ್ಪಲು, ಅ.14: ಫೆಡರೇಷನ್ ಆಫ್ ಕೊಡವ ಸಮಾಜ ಆಶ್ರಯದಲ್ಲಿ ಸುಮಾರು 31 ಕೊಡವ ಸಮಾಜ ತಂಡಗಳ ನಡುವೆ ನ.4,5 ಹಾಗೂ 6 ರಂದು 5 ನೇ ವರ್ಷದ
ಅನ್ನದಾತೆಯ ಆರಾಧನೆಗೆ ಸಜ್ಜಾಗುತ್ತಿದೆ ತವರು ನೆಲಮಡಿಕೇರಿ/ ಭಾಗಮಂಡಲ, ಅ. 14: ಕೊಡಗಿನ ಆರಾಧ್ಯ ದೈವ, ಕರುನಾಡಿನ ಅನ್ನದಾತೆ ಮಾತೆ ಕಾವೇರಿಯ ದರುಶನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ತಾ. 17ರಂದು ಬೆಳಿಗ್ಗೆ
ಜ್ಞಾನದಂತಹ ಸಂಪತ್ತು ಬೇರೆ ಇಲ್ಲ: ಸಂಕೇತ್ ಪೂವಯ್ಯವೀರಾಜಪೇಟೆ, ಅ. 14: ಸಮಾಜ ಕಲ್ಯಾಣಕ್ಕಾಗಿ ದುಡಿಮೆ, ಶುಚಿತ್ವ ಮಹತ್ವದ ಅರಿವನ್ನು ಸಾರುವ ಕೆಲಸ, ಸ್ವಯಂ ಪ್ರೇರಿತವಾಗಿ ಶುಚಿಗೊಳಿಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸಮಾಜ