ಸಂಪಾಜೆ ನಾಡ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ : ಅಹವಾಲು ಸ್ವೀಕಾರ ಮಡಿಕೇರಿ, ಅ.19 : ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಂಪಾಜೆ ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. 94ಸಿ ನಡಿ
ಕಾವೇರಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ನವದೆಹಲಿ, ಅ. 19: ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಬುಧವಾರ ಮತ್ತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕಾವೇರಿ
ಸಂಸ್ಕøತಿಯ ಆಳವನ್ನು ಅರಿತು ಆಚರಿಸುವಂತಾಗಬೇಕುಮಡಿಕೇರಿ, ಅ. 19: ನಮ್ಮ ಸಂಸ್ಕøತಿ, ಆಚಾರ - ವಿಚಾರ ಪದ್ಧತಿಗಳನ್ನು ಆಳವಾಗಿ ಅರಿತು ಅವುಗಳನ್ನು ಆಚರಿಸುವದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸ ಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕøತಿ
ಮುಳಿಯ ಮಿಸ್ಟಿಹಿಲ್ಸ್ ರಂಜಿಸಿದ ಸೈಕಲ್ ರ್ಯಾಲಿಮಡಿಕೇರಿ, ಅ. 18: ಮುಳಿಯ ಪ್ರಾಪರ್ಟೀಸ್ ಮತ್ತು ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ಇಲ್ಲಿನ ಹಿಮವನ ಬಡಾವಣೆಯಲ್ಲಿ ಸೈಕಲ್ ರ್ಯಾಲಿ, ಪೇಪರ್ ಬೋಟ್ ರಚನೆ ಮತ್ತು ರೇಸ್
ಕಾವೇರಿ ಸಂರಕ್ಷಣೆ : ಸಂಘಟಿತ ಹೋರಾಟ ಅಗತ್ಯಕುಶಾಲನಗರ, ಅ. 18: ಜೀವನದಿ ಕಾವೇರಿ ಸಂರಕ್ಷಣೆ ವಿಚಾರದಲ್ಲಿ ರಾಜ್ಯದ ಜನತೆ ಜಾತಿ, ಧರ್ಮ, ಭಾಷೆಯ ಹಂಗು ತೊರೆದು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಖ್ಯಾತ ಚಲನಚಿತ್ರ ನಟ