ಸಂಗಮದಿಂದ ಅನುಮತಿಯಿಲ್ಲದೆ ಮರಳು ಸಾಗಾಟ ಯತ್ನಭಾಗಮಂಡಲ, ಅ. 24: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ಮಣ್ಣು ಮಿಶ್ರಿತ ಮರಳನ್ನು ಯಾವದೇ ಅನುಮತಿ ಇಲ್ಲದೆ ಸಾಗಾಟ ಮಾಡಲು ಯತ್ನಿಸುತ್ತಿದ್ದುದನ್ನು ತಡೆದು ಗ್ರಾಮಸ್ಥರು
ಕೂರ್ಗ್ ಹಾಕಿ : ಹಾತೂರು ತಂಡ ವಿನ್ನರ್ಗೋಣಿಕೊಪ್ಪಲು, ಅ. 24: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಹಾಕಿ ಕಪ್‍ನ್ನು ಹಾತೂರು ತಂಡ ಗೆದ್ದುಕೊಂಡಿದೆ. ಸೋಲನುಭವಿಸಿದ ಬೇರಳಿನಾಡ್ ರೆಡ್ ತಂಡ ಎರಡನೇ
ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ: ಹರೀಶ್ ಮಡಿಕೇರಿ, ಅ. 24: ಯುವ ಜನಾಂಗ ಕೃಷಿಯತ್ತ ಒಲವು ತೋರಿದರೆ ದೇಶ ಸುಭೀಕ್ಷವಾಗುವದರಲ್ಲಿ ಸಂದೇಹವಿಲ್ಲವೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ತಿಳಿಸಿದರು. ಕೃಷಿ ಇಲಾಖೆ ವತಿಯಿಂದ
ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ನಾಳೆ ಚಾಲನೆಮಡಿಕೇರಿ, ಅ. 24 :ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ 4ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ತಾ. 26 ರಂದು (ನಾಳೆ) ಚಾಲನೆ
ತಾ. 29 ರಂದು ನಿವೃತ್ತ ಪೆÇಲೀಸ್ ಅಧಿಕಾರಿಗಳ ಸ್ನೇಹ ಮಿಲನಮಡಿಕೇರಿ ಅ.24 : ಕೊಡಗು ಜಿಲ್ಲಾ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ತಾ. 29 ರಂದು ನಗರದ