ತಲಕಾವೇರಿಯಲ್ಲಿ ಆಭರಣ ಕಾವಲಿಗೆ ಖಡ್ಗಮಡಿಕೇರಿ, ನ. 12: ತಲಕಾವೇರಿ ಜಾತ್ರೆಗೆ ಐತಿಹಾಸಿಕ ಹಿನ್ನೆಲೆಯ ಸಂಪ್ರದಾಯದಂತೆ ಭಾಗಮಂಡಲದಿಂದ ತಕ್ಕರುಗಳಾದ ಕೋಡಿ ಕುಟುಂಬಸ್ಥರು ಭಾಗಮಂಡಲದಿಂದ ದೇವರ ಆಭರಣಗಳನ್ನು ಒಯ್ಯುತ್ತಾರೆ. ದೇವಾಲಯ ಆಡಳಿತ ಮಂಡಳಿ ಅನೂಚಾನ
ಒಣ ಹವೆಯಿಂದ ಕಾಫಿ ತೋಟ ಸಂರಕ್ಷಿಸುವ ಬಗ್ಗೆಮಡಿಕೇರಿ, ನ. 11: ಈ ವರ್ಷ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ಮಳೆ ಶೇ. 20 ರಿಂದ 30 ರಷ್ಟು ಕಡಿಮೆಯಾಗಿರುವದು ಕಂಡುಬಂದಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್
ಕನ್ನಡ ಚಿಗುರು ಕನ್ನಡ ಸಂಘದ ಉದ್ಘಾಟನೆಸುಂಟಿಕೊಪ್ಪ, ನ. 11: ಕನ್ನಡ ಭಾಷೆ ಸಂಸ್ಕøತಿ ಆಚಾರ-ವಿಚಾರಗಳ ಬಗ್ಗೆ ಹಿಂದಿನ ತಲೆ ಮಾರಿನ ಸಾಹಿತ್ಯಾಸಕ್ತರು ಕನ್ನಡಾಭಿಮಾನಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ಮುನ್ನಡೆದರೆ ಕನ್ನಡಭಾಷೆ
ಕೊಡಗಿನ ಗಡಿಯಲ್ಲಿ ಪದ್ಮಿನಿ ಪೆÇನ್ನಪ್ಪಗೆ ಅಭಿಮಾನಿಗಳ ಸ್ವಾಗತಗೋಣಿಕೊಪ್ಪಲು, ನ. 11: ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿಪೆÇನ್ನಪ್ಪ ಅವರನ್ನು ನಿನ್ನೆ ಕೊಡಗಿನ ಗಡಿ ಆನೆಚೌಕೂರು ಗೇಟ್ ಬಳಿ ನೂರಾರು ಅಭಿಮಾನಿಗಳು,
ಕನಕದಾಸ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧಾರಮಡಿಕೇರಿ, ನ.11: ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಸಮುದಾಯದ ಮುಖಂಡರ ಸಲಹೆ ಹಾಗೂ ಸಹಕಾರದೊಂದಿಗೆ ತಾ. 17ರಂದು ಜಿಲ್ಲಾಡಳಿತದ ವತಿಯಿಂದ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.