ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ: ಆರೋಪಮಡಿಕೇರಿ, ನ. 19: ಜಿಲ್ಲೆಯ ಕಂದಾಯ ಇಲಾಖೆಗಳಲ್ಲಿ ಭೂ ಮಂಜೂರಾತಿ ಕಡತಗಳ ವಿಲೇವಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ಭೂ
ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಾ ಪುರಸ್ಕಾರಮಡಿಕೇರಿ, ನ. 19: ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಹಾಗೂ ವಲ್ರ್ಡ್ ನಾಲೆಡ್ಜ್ ಡೇ ಸೆಲಬರೇಷನ್ ಟೀಂನ ಸಂಯುಕ್ತ ಆಶ್ರಯದಲ್ಲಿ
ಕುಶಾಲನಗರ ಹೋಬಳಿ ವ್ಯಾಪ್ತಿಯ ದೀಪಾವಳಿ ಹಬ್ಬಾಚರಣೆಕೂಡಿಗೆ, ನ. 19: ಗ್ರಾಮೀಣ ಸೊಗಡನ್ನು ಬಿಂಬಿಸುವ ಹಾಗೂ ಪುರಾತನ ಸಂಸ್ಕøತಿ, ಲಕ್ಷ್ಮೀಪೂಜೆ, ಬಲಿಪಾಡ್ಯಮಿಯ ಹಾಗೂ ನರಕ ಚತುರ್ಥಿಯ ಕಾರ್ತಿಕ ಮಾಸದ ಪೂಜೋತ್ಸವದ ಮುಖೇನ ವಿಶೇಷ ರೀತಿಯಲ್ಲಿ
ಎಂಎಲ್ಸಿಗೆ ಹಿತರಕ್ಷಣಾ ಸಮಿತಿಯಿಂದ ಮನವಿಶ್ರೀಮಂಗಲ, ನ. 19: ಕೊಡಗು ಜಿಲ್ಲೆಯಲ್ಲಿ ನದಿ, ತೋಡು, ಕೆರೆಗಳಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರು ಬಳಸಬಾರದು ಎನ್ನುವ ಮೂಲಕ ಅಧಿಕಾರಿಗಳು ಜಿಲ್ಲೆಯ ರೈತರು ಹಾಗೂ
ಸಮಸ್ಯೆಗಳ ಬಗ್ಗೆ ಸಂವಾದಕುಶಾಲನಗರ, ನ. 19: ಮಹಿಳೋದಯ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮ ಕುಶಾಲನಗರದಲ್ಲಿ ಏರ್ಪಡಿಸಲಾಗಿತ್ತು.ಮೈಸೂರು ಜಿಲ್ಲಾ ಸಂಯೋಜಕ