ಟಿ. ಶೆಟ್ಟಿಗೇರಿಗೆ ಎಂ.ಎಲ್.ಸಿ. ಭೇಟಿಮಡಿಕೇರಿ, ನ. 19: ವಿಧಾನ ಪರಿಷತ್ ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು
ಪೋಲಿಯೋ ಮುಕ್ತ ಭಾರತದಲ್ಲಿ ರೋಗ ನಿರೋಧಕ ಲಸಿಕೆ ಅಗತ್ಯ ಗೋಣಿಕೊಪ್ಪಲಿನಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ಡಾ. ನಾಗಾರ್ಜುನ್ ಮಾಹಿತಿಗೋಣಿಕೊಪ್ಪಲು, ನ. 19: ವಿಶ್ವ ಆರೋಗ್ಯ ಸಂಸ್ಥೆಯು 2011ರಿಂದ ಭಾರತವನ್ನು ಪೆÇೀಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿದೆ. ನೆರೆಯ ರಾಷ್ಟ್ರ ಪಾಕಿಸ್ತಾನ ಒಳಗೊಂಡಂತೆ ಮೂರು ರಾಷ್ಟ್ರಗಳಲ್ಲಿ
ಪಕ್ಷದಲ್ಲಿ ಒಡಕು ಮೂಡಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಸೋಮವಾರಪೇಟೆ, ನ. 19: ಕಾಂಗ್ರೆಸ್‍ನಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತಿ ಪಕ್ಷದಲ್ಲಿ ಒಡಕನ್ನು ಮೂಡಿಸುವ ಪ್ರಯತ್ನಕ್ಕೆ ಕೈಹಾಕಿರುವ ವ್ಯಕ್ತಿಗಳ ವಿರುದ್ಧ ಹೈಕಮಾಂಡ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ತಾ.ಪಂ.
ಶಾಸಕರಿಂದ ಸಾಲ ಸೌಲಭ್ಯ ಚೆಕ್ ವಿತರಣೆಮಡಿಕೇರಿ, ನ. 19: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರ ವತಿಯಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸಾಲ ಸೌಲಭ್ಯ ಚೆಕ್ ಅನ್ನು ಫಲಾನುಭವಿಗಳಿಗೆ ಶಾಸಕರುಗಳಾದ ಕೆ.ಜಿ.
ಋಣಾತ್ಮಕ ವರದಿ ಅಗತ್ಯ: ಕೇಶವ ಪ್ರಸಾದ್ ಮುಳಿಯಮಡಿಕೇರಿ, ನ. 19: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪತ್ರಿಕೆಗಳು ಋಣಾತ್ಮಕ ಮತ್ತು ಧನಾತ್ಮಕ