ರಾಷ್ಟ್ರೀಯ ಹಾಕಿ: ರಾಜ್ಯ ತಂಡಕ್ಕೆ ಗೆಲುವುಪೊನ್ನಂಪೇಟೆ, ನ. 29: ಹರಿಯಾಣದ ರೋಥಕ್‍ನಲ್ಲಿ ಜರುಗುತ್ತಿರುವ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಮೂವರು ಆಟಗಾರರನ್ನು
ಕಾವೇರಿ ಕಲುಷಿಕೆ ತಪ್ಪಿಸಲು ಸೂಚನೆ: ಲಕ್ಷ್ಮಣ್ ಭರವಸೆಕುಶಾಲನಗರ, ನ. 29: ರಾಜ್ಯದಲ್ಲಿ ಕಾವೇರಿ ನದಿ ಕಲುಷಿಕೆ ತಪ್ಪಿಸಲು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್
ಕಾಂಗ್ರೆಸ್ನಿಂದ ವೀರಾಜಪೇಟೆಯಲ್ಲಿ “ಆಕ್ರೋಶ ದಿನಾಚರಣೆ”ವೀರಾಜಪೇಟೆ, ನ. 29: ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ.ಸರಕಾರದ ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ದೇಶದ ಜನತೆಯನ್ನು ಅಭೂತಪೂರ್ವ ಸಂಕÀಷ್ಟಕ್ಕೆ ತಳ್ಳಿದ ಕ್ರಮವನ್ನು ಖಂಡಿಸಿ
ದರೋಡೆ ಆಗಂತುಕರ ಭೀತಿ: ಗಂಭೀರವಾಗಿ ಪರಿಗಣಿಸಲು ಜೆಡಿಎಸ್ ಆಗ್ರಹ ಜಿಲ್ಲೆಗೆ ಗೃಹ ಸಚಿವರ ಭೇಟಿಗೆ ಒತ್ತಾಯಮಡಿಕೇರಿ, ನ. 29: ಕೊಡಗಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಕಳ್ಳತನದ ಪ್ರಯತ್ನಗಳು, ರಾತ್ರಿ ವೇಳೆಯಲ್ಲಿ ಒಬ್ಬಂಟಿ ಮಹಿಳೆಯರಿಗೆ ಅಪರಿಚಿತರಿಂದಾಗುತ್ತಿರುವ ಭೀತಿ, ಹಾಡು ಹಗಲೇ ವೆಸ್ಟ್ ನೆಮ್ಮಲೇ ಗ್ರಾಮದಲ್ಲಿ
ಭಾಷೆಯ ಪರಿಸರದಲ್ಲಿ ಬೆಳೆದವರು ಅದರ ವಾರಸುದಾರರುಮಡಿಕೇರಿ, ನ. 29: ಒಂದು ಭಾಷೆಯ ಪರಿಸರದಲ್ಲಿ ಬೆಳೆದು ಅದನ್ನು ಮೈಗೂಡಿಸಿ ಕೊಂಡಿರು ವವರು ಮಾತ್ರ ಅದರ ಸಮರ್ಥ ವಾರಸು ದಾರರಾಗಲು ಸಾಧ್ಯ. ಯಾರೋ ಹೊರಗಿನವರು