ರೈತನ ಸಂಕಷ್ಟಕ್ಕೆ ನಾಯಿ ಮರಿಗಳ ಸಾಥ್...!ಚೆಟ್ಟಳ್ಳಿ, ಡಿ. 4: ಇದು ಚೆಟ್ಟಳ್ಳಿಯ ಸುತ್ತಮುತ್ತಲು ಆನೆಗಳ ಹಾವಳಿಗೆ ಬೇಸತ್ತ ರೈತ ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಲೆಂದು ಹಗಲಿರುಳು ಕಾಡಾನೆಗಳನ್ನು ಕಾಯುತ್ತಿದ್ದರೆ, ಆನೆ
ಅಕ್ರಮ ಮರಳನ್ನು ಅನ್ಯರಿಗೆ ಮಾರಿದ ರಕ್ಷಕರು!*ಸಿದ್ದಾಪುರ, ಡಿ. 4: ಅನಧಿಕೃತ ಮರಳು ಶೇಖರಣೆ ಮಾಡಿರುವದನ್ನು ವಶಪಡಿಸಿಕೊಂಡ ಸಿದ್ದಾಪುರ ಪೊಲೀಸರು ಅದೇ ಮರಳನ್ನು ರಾತ್ರೋ ರಾತ್ರಿ ಮತ್ತೊಬ್ಬರಿಗೆ ಮಾರಿರುವ ಘಟನೆ ಸಿದ್ದಾಪುರದಲ್ಲಿ ನಡೆದಿರುವ ಸಂಶಯವಿದೆ.
ತಿತಿಮತಿಯಲ್ಲಿ ಯುವಜನ ಮೇಳಗೋಣಿಕೊಪ್ಪಲು, ಡಿ. 4: ಯುವ ಸಬಲೀಕರಣ ಮತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕೂಟ, ಇಂಡಿಯನ್ ಯುವ ಒಕ್ಕೂಟ ಹಾಗೂ ಭಾರತಿ
ಚಿನ್ನಕ್ಕೆ ಮಿತಿ: ಸಾಮಾನ್ಯ ಜನರಿಗೆ ತೊಂದರೆಯಿಲ್ಲ: ಕೆ.ಜಿ. ಬೋಪಯ್ಯಗೋಣಿಕೊಪ್ಪಲು, ಡಿ. 4: ಕೇಂದ್ರ ಸರ್ಕಾರ ಚಿನ್ನಕ್ಕೆ ಮಿತಿ ಹೇರಿರುವದು ಸಾಮಾನ್ಯ ವರ್ಗಕ್ಕೆ ಯಾವದೇ ರೀತಿಯ ಸಮಸ್ಯೆಯಾಗಿ ಪರಿಣಮಿಸುವದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಗೋಣಿಕೊಪ್ಪ ಚಿನ್ನ-ಬೆಳ್ಳಿ
ಕ್ರಿಸ್ಮಸ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ತಾ. 10 ರಂದು ಚಾಲನೆಮಡಿಕೇರಿ, ಡಿ. 3: ಮಡಿಕೇರಿ ನಗರದ ಸಂತ ಮೈಕಲರ ದೇವಾಲಯ ಹಾಗೂ ಧರ್ಮ ಕೇಂದ್ರದ ಯುವಕ ಸಂಘÀದ ವತಿಯಿಂದ 3ನೇ ವರ್ಷದ ಕ್ರಿಸ್‍ಮಸ್ ಕಪ್ ಫುಟ್ಬಾಲ್ ಪಂದ್ಯಾವಳಿ