ಅಂತರ್ಜಾತೀಯ ವಿವಾಹಗಳಿಂದ ಸಮಾಜದಲ್ಲಿ ಸಮಾನತೆ ಸಾಧ್ಯ: ಶ್ಯಾಂಪ್ರಕಾಶ್ಸೋಮವಾರಪೇಟೆ, ಡಿ. 10: ಅಂತರ್ಜಾತೀಯ ವಿವಾಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಿದರೆ ಸಮಾಜದಲ್ಲಿ ಸಮಾನತೆಯನ್ನು ಕಾಪಾಡಲು ಸಾಧ್ಯವಿದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಂಪ್ರಕಾಶ್ ಅಭಿಪ್ರಾಯ
ಮಲೆಯಾಳಿ ಸಮಾಜದ ಕ್ಷಮೆ ಕೋರಲು ಒತ್ತಾಯಮಡಿಕೇರಿ, ಡಿ.10 : ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು ಮತ್ತು ಮಲೆಯಾಳಿ ಸಮಾಜದ ಕ್ಷಮೆ ಕೋರಬೇಕೆಂದು
ಕರ್ತವ್ಯಕ್ಕೆ ಅಡ್ಡಿ ಜೀವ ಬೆದರಿಕೆ : ದೂರುಶನಿವಾರಸಂತೆ, ಡಿ. 10: ಬೆಸೂರು ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಚೆಕ್ ಪೋಸ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ ರೊಬ್ಬರಿಗೆ ತಾ.9ರಂದು ಮರಳು ತುಂಬಿದ ಟಿಪ್ಪರ್
ಪಂಚಾಯಿತಿಯಲ್ಲಿ ದಲಿತ ವಿರೋಧಿ ನೀತಿ ಆರೋಪವೀರಾಜಪೇಟೆ, ಡಿ. 10: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು ಎರಡು ಮಾಸಿಕ ಸಭೆಗೆ ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಸಭೆಗೆ ಹಾಜರಾಗಿದ್ದೇನೆ
ಬಿಜೆಪಿ ಸರಕಾರದಿಂದ ಮಾತ್ರ ಅಭಿವೃದ್ಧಿ: ಕೆಜಿಬಿನಾಪೆÉÇೀಕ್ಲು, ಡಿ. 10: ಸಮೀಪದ ಬಲ್ಲಮಾವಟಿ ಪಿಂಚಣಿದಾರರ ಕಟ್ಟಡದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಬಲ್ಲಮಾವಟಿ ಸ್ಥಾನೀಯ ಸಮಿತಿ ವ್ಯಾಪ್ತಿಯ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮೂವೇರ