ಡಿ.15 ರಂದು ಅರೆಭಾಷೆ ಸೌಹಾರ್ದ ದಿನಾಚರಣೆÉಮಡಿಕೇರಿ ಡಿ.14 :ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಚನೆಗೊಂಡ ದಿನವಾದ ಡಿಸೆಂಬರ್ 15 ರಂದು ಅರೆಭಾಷೆ ಸೌಹಾರ್ದ ದಿನಾಚರಣೆÉಯನ್ನು ಆಚರಿಸಲು ಅಕಾಡೆಮಿ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ
ವರ್ಧಾ ಕಿರಿಕಿರಿಯೊಂದಿಗೆ ಅಲ್ಲಲ್ಲಿ ಹುತ್ತರಿ ಆಚರಣೆಗೋಣಿಕೊಪ್ಪಲು, ಡಿ.14: ಒಂದಷ್ಟು ಖುಷಿ, ಒಂದಷ್ಟು ಬೇಸರದೊಂದಿಗೆ ಅಲ್ಲಲ್ಲಿ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಆಚರಣೆ ನಡೆಯಿತು. ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ನಂತರ ಭತ್ತದ ಮಡಿಗಳಿಗೆ ಕೆರೆ,
ಕುಡಿಯುವ ನೀರು ಕಾಮಗಾರಿ ಅನುದಾನ ಸಮರ್ಪಕ ಬಳಕೆಗೆ ಸೂಚನೆಮಡಿಕೇರಿ, ಡಿ. 12: ಕುಡಿಯುವ ನೀರು ಕಾಮಗಾರಿಗಾಗಿ ಬಿಡುಗಡೆ ಯಾಗಿರುವ ಅನುದಾನವನ್ನು ಕೂಡಲೇ ಬಳಕೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರಸಕ್ತ ವರ್ಷಕ್ಕೆ ಅನುದಾನ ಬಿಡುಗಡೆಯಾಗುವದಿಲ್ಲ. ಆದ್ದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು
ಅಳೆಮೇಂಗಡ ಕ್ರಿಕೆಟ್ ಕಪ್ ಟೂರ್ನಿ : ಲಾಂಛನ ಬಿಡುಗಡೆಪೊನ್ನಂಪೇಟೆ, ಡಿ. 12 : ಬಾಳೆಲೆಯಲ್ಲಿ 2017ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಅಳೆಮೇಂಗಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಲಾಂಛÀನವನ್ನು ಬಾಳೆಲೆ ಕೊಡವ ಸಮಾಜದಲ್ಲಿ ಅಳೆಮೇಂಗಡ ಕಪ್ ಪಂದ್ಯಾವಳಿಯ
ಪಾಡಿ ಸನ್ನಿಧಿಯಲ್ಲಿ ಹತ್ತರಿ ಕಲಾಡ್ಚ ಉತ್ಸವನಾಪೆÇೀಕ್ಲು, ಡಿ. 12: ಕೊಡಗಿನ ಪ್ರಸಿದ್ಧ ಕಕ್ಕಬೆ ಸಮೀಪದ ಪಾಡಿ ಶ್ರೀ ಇಗ್ಗತ್ತಪ್ಪ ಸನ್ನಿಧಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಿಗ್ಗೆ ದೇವಳದ ದೇವತಕ್ಕರಾದ ಪರದಂಡ ಕುಟುಂಬಸ್ಥರ