ತುಳುನಾಡಿನ ಸಂಸ್ಕøತಿ ಬಿಂಬಿಸಿದ ಕ್ರೀಡಾಕೂಟದ ಮೆರವಣಿಗೆಸುಂಟಿಕೊಪ್ಪ,ಡಿ.12: ತುಳುನಾಡಿನ ಸಂಸ್ಕøತಿ, ಭಾಷೆ, ಆಚಾರ - ವಿಚಾರಗಳನ್ನು ಮೇಳೈಸುವ ಶ್ರೀ ನಾರಾಯಣ ಗುರುಗಳ ಗಾಂಭೀರ್ಯ ದಿಂದ ಸಾಗಿದ ಮೆರವಣಿಗೆ ಸುಂಟಿಕೊಪ್ಪದಲ್ಲಿ ತುಳುನಾಡಿನ ಬಿಲ್ಲವರ ಶಿಸ್ತಿನ ಕೋಟಿಚೆನ್ನಯ್ಯ
ಜಿಲ್ಲೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆಮಡಿಕೇರಿ, ಡಿ. 12: ಜಿಲ್ಲೆಯಲ್ಲಿ ಶಾಫಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಈದ್ ಮಿಲಾದ್ ಪ್ರಯುಕ್ತ ಜಿಲ್ಲೆಯ ವಿವಿಧ ಮಸೀದಿ, ಮದ್ರಸಗಳಲ್ಲಿ ವಿಶೇಷ
ಗೌಡ ಜನಾಂಗ ಬಾಂಧವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕುಗೌಡ ಜನಾಂಗ ಬಾಂಧವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕುಮಡಿಕೇರಿ, ಡಿ. 13: ಗೌಡ ಜನಾಂಗ ಬಾಂಧವರು ಯಾವದರಲ್ಲೂ ಕಡಿಮೆ ಇಲ್ಲ; ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಆದರೆ, ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದು, ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು
ದಿಡ್ಡಳ್ಳಿ ಗುಡಿಸಲು ನೆಲಸಮ ಖಂಡನೀಯ: ರಾಜಾರಾವ್ಸಿದ್ದಾಪುರ, ಡಿ. 12: ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದ ಗಿರಿಜನರನ್ನು ಒಕ್ಕೊಲೆಬ್ಬಿಸಿ ಗುಡಿಸಲುಗಳನ್ನು ನೆಲಸಮ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಗಿರಿಜನ ಮುಖಂಡ ಹಾಗೂ
ವಿಶ್ವ ಮಣ್ಣು ಆರೋಗ್ಯ ದಿನಾಚರಣೆಸೋಮವಾರಪೇಟೆ, ಡಿ. 12: ಮಣ್ಣಿನ ರಕ್ಷಣೆಯೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ಅರೆಯೂರು ಗ್ರಾಮದ ಎಸ್.ಬಿ. ಜೋಯಪ್ಪ ಅವರನ್ನು ಕೃಷಿ ಇಲಾಖೆ ಮತ್ತು ಕೃಷಿಕರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಪ್ರತೀ