ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆದ ಅಕ್ರಮ ಮರಳು ಲಾರಿ!

ಸೋಮವಾರಪೇಟೆ,ಮಾ.16: ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಸಿಲುಕಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಲಾರಿಯನ್ನು ಮೇಲೆತ್ತಿದ ನಂತರ ಲಾರಿಯೊಂದಿಗೆ ಚಾಲಕ ಎಸ್ಕೇಪ್

ಅಧಿಕಾರಿಯ ಬೆಂಬಲಕ್ಕೆ ನಿಂತ ಸದಸ್ಯರು: ಏಕಾಂಗಿಯಾದ ಅಧ್ಯಕ್ಷರು!

ಸೋಮವಾರಪೇಟೆ, ಮಾ. 16: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಅಧ್ಯಕ್ಷರು ಆಡಿಯೋ ರೆಕಾರ್ಡರ್ ಹೊರತೆಗೆದು ಅಧಿಕಾರಿ

ಕೃಷಿ ಚುಟವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆ

ಭಾಗಮಂಡಲ, ಮಾ. 16: ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದು ಜಿಲ್ಲಾ ಪಂಚಯಿತಿ ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.ಭಾಗಮಂಡಲದ ಗೌಡ ಸಮಾಜದಲ್ಲಿ ಜಿಲ್ಲಾ ಪಂಚಾಯಿತಿ,

ವಿದ್ಯುತ್ ತಗುಲಿ ಕಾರ್ಮಿಕ ಸಾವು

ವೀರಾಜಪೇಟೆ, ಮಾ. 16: ಇಲ್ಲಿನ ಒಂಟಿಯಂಗಡಿ ಬಳಿಯ ಕಣ್ಣಂಗಾಲದಲ್ಲಿ ಕೇರಳದಿಂದ ಬಂದಿದ್ದ ಕಾರ್ಮಿಕನೊಬ್ಬ ವಿದ್ಯುತ್ ತಗಲಿ ಸಾವನ್ನಪ್ಪಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು