ಶ್ರೀ ಕುಮಾರಲಿಂಗೇಶ್ವರ ರಥೋತ್ಸವ

ಸೋಮವಾರಪೇಟೆ, ಜ. 16: ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಯಲ್ಲಿನ ನಿಸರ್ಗ ರಮಣೀಯ ಸೌಂದರ್ಯವನ್ನು ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿ ರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ