ಆಧುನಿಕ ತಂತ್ರಜ್ಞಾನದೊAದಿಗೆ ಭತ್ತದ ಕೃಷಿಯಲ್ಲಿ ಯಶಸ್ಸು ಕಂಡ ಬೋಪಣ್ಣ

ವಿಶೇಷ ವರದಿ : ಚನ್ನನಾಯಕ ಎಂ.ಎA. ಪೊನ್ನAಪೇಟೆ, ಆ. ೧೮: ಕೃಷಿಯಲ್ಲಿ ನಷ್ಟವೇ ಹೆಚ್ಚು ಎಂದು ಬೇಸರಪಡುವವರ ನಡುವೆ, ಆಧುನಿಕ ತಂತ್ರಜ್ಞಾನ ಮತ್ತು ವೈವಿಧ್ಯಮಯ ಕೃಷಿಯಿಂದ ಯಶಸ್ಸು ಸಾಧಿಸಿ

ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸಂಚಾರ ಅರಿವು ಕಾರ್ಯಕ್ರಮ

ಸಿದ್ದಾಪುರ, ಆ. ೧೮: ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವತಿಯಿಂದ ವಾಹನ ಚಾಲಕರಿಗೆ ಸಂಚಾರಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾಪುರ

ಕರಾಟೆಯಲ್ಲಿ ಸಾಧನೆ

*ಗೋಣಿಕೊಪ್ಪ, ಆ. ೧೮: ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ೧೧ನೇ ಶಿಟೋರ್ಯು ಕರಾಟೆ-ಡು ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಗೋಣಿಕೊಪ್ಪಲಿನ ಜಯ ಜೋಯಪ್ಪ ಅವರ ತರಬೇತಿಯ ವಿದ್ಯಾರ್ಥಿಗಳು ಸಾಧನೆ