ಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ. ಪ್ರತಿಭಟನೆ

ಕುಶಾಲನಗರ, ಮಾ. 3: ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಸರ್ಕಾರದ ಕೆಲವು ಸಚಿವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ನಗರ ಬಿಜೆಪಿ ವತಿಯಿಂದ