ಸೌದಿ ಅರೇಬಿಯಾದಿಂದ ಹಾರ್ದಿಕ ಶುಭಾಶಯಗಳುಮಾನ್ಯ ಓದುಗಾರರೇ, ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗಿನಿಂದ 61 ವರ್ಷಗಳ ಮುಂಚೆ ಉದಯಿಸಿದ ಮೊದಲ ಜಿಲ್ಲಾ ದಿನಪತ್ರಿಕೆ ಶಕ್ತಿ. ಕೊಡಗಿನ ವಿದ್ಯಾವಂತರು, ಜಾತಿ-ಮತ ಭೇದವಿಲ್ಲದೆ ದಿನವು ಶಕ್ತಿ
ಮತ್ತಷ್ಟು ಉತ್ತುಂಗಕದಕೇರಲಿ ನಮ್ಮೆಲ್ಲರ ‘‘ಶಕ್ತಿ’’ ಕೊಡಗಿನವರೆಲ್ಲರ ಮನೆವiನಗಳ ಮಾತಾಗಿ ಹೊರಹೊಮ್ಮುತ್ತಿರುವ ನಮ್ಮೆಲ್ಲರ ಪೀತಿಯ ಶಕ್ತಿ ದಿನಪತ್ರಿಕೆ ಹೆಜ್ಜೆಯನ್ನಿಕ್ಕುತ 60 ಮೀರಿ 61ರ ಸಂವತ್ಸರಕ್ಕೆ ಕಾಲಿಡುತ್ತಿದೆ ನಮಗೆಲ್ಲರಿಗೂ ನಿತ್ಯವೂ ಸುದ್ದಿಯನ್ನು ಉಣ ಬಡಿಸುತ್ತಾ ವಜ್ರ
ಪತ್ರಿಕಾ ರಂಗಕ್ಕೊಂದು ಮಾದರಿಯೆನಿಸಿದ “ಶಕ್ತಿ”“ಶಕ್ತಿ”ಯು ಪತ್ರಿಕಾರಂಗಕ್ಕೆ ಪದಾರ್ಪಣೆ ಮಾಡಿ ತನ್ನ 60 ಸಂವತ್ಸರಗಳನ್ನು ಪೂರ್ಣಗೊಳಿಸಿ ಕೊಂಡು ಷಷ್ಠ್ಯಬ್ದಿಯನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು. ಬೆಟ್ಟಗಾಡುಗಳಿಂದ
‘ಶಕ್ತಿ’ಬಳಗದ ಹುಟ್ಟುಹಬ್ಬ ಸಂಭ್ರಮತಮ್ಮ ಮನೆಯವರ ಹುಟ್ಟುಹಬ್ಬದ ದಿನಾಂಕ ಮರೆತರೂ ‘ಶಕ್ತಿ’ಯ ಹುಟ್ಟುಹಬ್ಬವನ್ನು ಕೊಡಗಿನ ಆತ್ಮೀಯ ಜನತೆ ಮರೆಯರು. ‘ಶಕ್ತಿ’ಯ ಆತ್ಮೀಯ ಬಳಗ ಈ ಸಂದರ್ಭ ಕರೆಮಾಡಿ ಶುಭಾಶಯ ಕೋರಿದೆ. ಮಕ್ಕಳು
ಕುಶಾಲನಗರ ಬಳಿ ಆರಂಭವಾಗಲಿದೆ ಕ.ರಾ.ರ.ಸಾ.ಸಂ. ಘಟಕಕುಶಾಲನಗರ, ಮಾ. 3: ಕುಶಾಲನಗರ ಬಳಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಘಟಕವೊಂದು ಸದ್ಯದಲ್ಲಿಯೇ ಪ್ರಾರಂಭವಾಗುವ ಮುನ್ಸೂಚನೆ ದೊರೆತಿದೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಬಸವನಹಳ್ಳಿ