‘‘ಶಕ್ತಿ’’ಗೆ ಅರವತ್ತು ಸಂಭ್ರಮ, ಸಮಾರಂಭ, ಸನ್ಮಾನ, ಕೊಡುಗೆ ಇತ್ಯಾದಿ......10 ವರ್ಷಗಳ ಹಿಂದೆ ಶಕ್ತಿಗೆ 50 ವರ್ಷ ತುಂಬಿದ ಸಂದರ್ಭ, ಕೊಡಗಿನ ವಿವಿಧೆಡೆ ಹತ್ತಾರು ಕಾರ್ಯಕ್ರಮಗಳು ಹಾಗೂ ಅಂತಿಮವಾಗಿ ಮಡಿಕೇರಿಯಲ್ಲಿ 3 ದಿನಗಳ ಸಾರ್ವಜನಿಕ ಸಮಾರಂಭಗಳು ಅಭೂತಪೂರ್ವವಾಗಿ
ಗೌಡ ಕಪ್ ಕ್ರಿಕೆಟ್ ಹಬ್ಬಕ್ಕೆ ಚಾಲನೆಮಡಿಕೇರಿ, ಮಾ. 8: ಪೆರಾಜೆಯ ಗೌಡ ಗ್ರಾಮ ಸಮಿತಿ ವತಿಯಿಂದ ಗೌಡ ಕಪ್ ಕ್ರಿಕೆಟ್ ಹಬ್ಬ ತಾ. 28 ರಿಂದ ಏಪ್ರಿಲ್ 5 ರವರೆಗೆ ಪೆರಾಜೆಯಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ
ವಿವಿಧ ಗ್ರಾ.ಪಂ.ಗಳಿಗೆ ಸುನಿಲ್ ಸುಬ್ರಮಣಿ ಭೇಟಿ ಸಾರ್ವಜನಿಕ ಅಹವಾಲುಗಳ ಸ್ವೀಕಾರಗೋಣಿಕೊಪ್ಪಲು, ಮಾ. 8 : ವಿಧಾನ ಪರಿಷತ್‍ನ ಸದಸ್ಯ ಎಂ. ಪಿ. ಸುನೀಲ್ ಸುಬ್ರಮಣಿ ಅವರು ದಿನಾಂಕ: 23.02.2017ರಂದು ವೀರಾಜಪೇಟೆ ತಾಲೂಕಿನ ಬಾಳಲೆ ಗ್ರಾ.ಪಂ.ಗೆ ಭೇಟಿ ನೀಡಿ
ತುಳಸಿದೇವಿ ಎಂಬ ಜನಪದ ಗಣಿನಿಗೂಢವಾಗಿ ಉಳಿದುಹೋದ ವ್ಯಕ್ತಿತ್ವ ಪಾಲಚಂಡ ತುಳಸಿದೇವಿ ಎಂಬ ಅದ್ಭುತ ಜನಪದ ಸಂಶೋಧಕಿ. 1982-84 ರ ಆಸುಪಾಸಿನಲ್ಲಿ ಇಂದಿನ ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡ ಈ
ಕೊಡಗಿನ ಹ್ಯಾಂಡ್ಬಾಲ್ ಕ್ರೀಡಾ ಸಾಧಕ ಗ್ರೀನೀಜ್ ‘ಡಿ’ ಕುನ್ಹಕೊಡಗನ್ನು ಪ್ರತಿನಿಧಿಸಿ ಕ್ರೀಡೆಯಲ್ಲಿ ಬೆಳಗಿ ವಿಶ್ವ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ ಅನೇಕ ಕ್ರೀಡಾಪಟು ಗಳಿದ್ದಾರೆ. ಹಲವರು ಎಲೆ ಮರೆಯ ಕಾಯಿಗಳಂತಿರು ವರು. ಪ್ರಸ್ತುತ ಸಾಧÀನೆ ಗಳ ಸವಾರಿ