ಮಹಿಳಾ ದಿನದಂದು ಒಂದಾದರು ಮಹಿಳೆಯರು*ಗೋಣಿಕೊಪ್ಪಲು, ಮಾ. 8: ಮಹಿಳೆಯರು ವರದಕ್ಷಿಣೆಯ ವಿರುದ್ದ ಸಿಡಿದೇಳಬೇಕು. ವರದಕ್ಷಿಣೆ ಪಿಡುಗನ್ನು ತೊಲಗಿಸಲು ಮಹಿಳೆಯರ ಒಗ್ಗಟ್ಟಿನ ಶ್ರಮ, ಹೋರಾಟ ಅಗತ್ಯ ಎಂದು ರಾಜ್ಯ ಬಿ.ಜೆ.ಪಿ. ಸದಸ್ಯೆ ರೀನಾ
ಜಾಗೃತ ಸಮಾಜಕ್ಕೆ ಮಹಿಳೆಯರ ಪಾತ್ರ ಅವಶ್ಯವೀರಾಜಪೇಟೆ, ಮಾ. 8: ಜಾಗೃತಿ ಹೊಂದಿದ ಸಮಾಜ ನಿರ್ಮಾಣ ಆಗಬೇಕಾದರೆ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,
ಫಲಪುಷ್ಪ ಪ್ರದರ್ಶನ ಹೆಸರಲ್ಲಿ ಫಲವುಂಡ ಪ್ರಕರಣಮಡಿಕೇರಿ, ಮಾ. 8: ಮಡಿಕೇರಿಯ ಖ್ಯಾತ ಪ್ರವಾಸಿ ತಾಣವಾದ ರಾಜಾಸೀಟ್‍ನಲ್ಲಿ ಎರಡು ವರ್ಷಗಳಿಂದ ನಡೆಯದಿರುವ ಫಲಪುಷ್ಪ ಪ್ರದರ್ಶನಕ್ಕೆ ನಕಲಿ ಬಿಲ್ ಮೂಲಕ ರೂ. 8 ಲಕ್ಷದಷ್ಟು ಹಣವನ್ನು
ಟಿ. ಶೆಟ್ಟಿಗೇರಿಯಲ್ಲಿ ಮಕ್ಕಳಿಗೆ ಲಸಿಕೆ*ಗೋಣಿಕೊಪ್ಪಲು, ಮಾ. 8: ರಾಷ್ಟ್ರೀಯ ದಡಾರ, ರುಬೇಲ್ಲಾ ರೋಗ ಲಸಿಕಾ ಅಭಿಯಾನಕ್ಕೆ ಟಿ. ಶೆಟ್ಟಿಗೇರಿ ಅಂಗನವಾಡಿ ಉಪಕೇಂದ್ರದಲ್ಲಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಚಾಲನೆ
ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ವಿರೋಧ: ಸಾಲ ಮನ್ನಾಕ್ಕೆ ಬೆಳೆಗಾರರ ಆಗ್ರಹಸೋಮವಾರಪೇಟೆ, ಮಾ.8: ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿ ಅನುಸಾರ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿರುವ ತಾಲೂಕು ಕಾಫಿ