ಹೊನಲು ಬೆಳಕಿನ ಪ್ರೋ ಕಬಡ್ಡಿಯಲ್ಲಿ ಪ್ರಶಸ್ತಿ

ಕುಶಾಲನಗರ, ಮಾ. 15: ಕುಶಾಲನಗರದಲ್ಲಿ ನಡೆದ ಹೊನಲು ಬೆಳಕಿನ ಕೊಡಗು ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಅಂದ್ರು ಮತ್ತು ಅನೀಶ್ ಮಾಲೀಕತ್ವದ ನಂಜರಾಯಪಟ್ಟಣದ ಡಾಟ್ ರೈಡರ್ಸ್ ಪ್ರಥಮ ಸ್ಥಾನಗಳಿಸಿ