ಸವಿತಾ ಸಮಾಜದಿಂದ ವಿವಿಧ ಕಾರ್ಯಕ್ರಮವೀರಾಜಪೇಟೆ, ಮೇ 8: ಸಮುದಾಯದ ಕ್ರೀಡೋತ್ಸವದಿಂದ ಒಮ್ಮತವನ್ನು ಸಾಧಿಸಿದರೂ ಜನಾಂಗದ ಪ್ರತಿಯೊಂದು ಕುಟುಂಬದ ನೋವು ನಲಿವುಗಳಿಗೆ ಸವಿತಾ ಸಮಾಜ ಸಂಘಟನೆ ನೇರವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು
ಬಸ್ ನಿಲ್ದಾಣ: ಗುಣಮಟ್ಟ ಕಾಯ್ದುಕೊಳ್ಳಲು ಶಾಸಕರ ಸೂಚನೆಸೋಮವಾರಪೇಟೆ, ಮೇ 8: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ರೂ. 72 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಾಂಕ್ರೀಟ್ ಆವರಣ
ಕೊಡಗಿಗೆ ರೈಲು ಬರುವದು ಸಂಶಯ...!ಕುಶಾಲನಗರ, ಮೇ 8: ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗದ ಕನಸು ಇದೀಗ ಮತ್ತೆ ಹಳಿ ತಪ್ಪುತ್ತಿದೆ. ಅಂದಾಜು 100 ಕಿ.ಮೀ. ಅಂತರದ ಈ ಮಾರ್ಗಕ್ಕೆ
ಬೀಳ್ಕೊಡುಗೆ ಸಮಾರಂಭಕೂಡಿಗೆ, ಮೇ 8: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಲ್ಲಿ ಕಳೆದ 5 ವರ್ಷಗಳಿಂದ ಉಪ ನಿರ್ದೇಶಕರೂ ಆಗಿದ್ದ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ ಏಪ್ರಿಲ್ ಅಂತ್ಯಕ್ಕೆ
ತಾ. 22 ರ ವರೆಗೆ ಅಂಗನವಾಡಿಗೆ ರಜೆಮಡಿಕೇರಿ ಮೇ 8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕøತ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ತೆರೆಯಲಾದ ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆಯ ಎಲ್ಲಾ